ಪವಿತ್ರ ರಂಜಾನ್ ಹಬ್ಬದ ಸಂಭ್ರಮದಲ್ಲಿ ಕೇಸರಿ ಶಾಲು ಧರಿಸಿ ಹಸಿರು ಸೇನೆ ಚಿಕ್ಕೋಡಿ ತಾಲೂಕು ಅಧ್ಯಕ್ಷರು ಮಂಜುನಾಥ ಪರಗೌಡರು ರಂಜಾನ್ ಹಬ್ಬವನ್ನು ಆಚರಣೆ ಮಾಡಿದರು .

ಹಿಂದೂ ಮುಸ್ಲಿಮ್ ಕೂಡಿ ರಂಜಾನ್ ಹಬ್ಬ ಆಚರಣೆ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿರುವ ರಂಜಾನ್ ಹಬ್ಬ. ಸಂದರ್ಭದಲ್ಲಿ ಸೈಯದ್ ಸರ್ ಮಾತನಾಡಿ ಮಂಜುನಾಥ ಪರಗೌಡರನ್ನು ಸ್ವಾಗತಿಸಿದರು. ನಂತರ ಮುಸ್ಲಿಮ್ ಟೋಪಿಯನ್ನು ಹಿಂದೂಗಳಿಗೆ ತೊಡಸಿದರು ಹಿಂದೂಗಳು ಕೇಸರಿ ಶಾಲನ್ನು ಮುಸ್ಲಿಮರಿಗೆ ತೋಡಸಿದರು ರಾಮ್ ರಹಿಮ ಒಂದೇ ಎನ್ನುವಂತೆ ಹಬ್ಬ ಆಚರಣೆ ಮಾಡಿದ್ದರು .ನಂತರ ಎಲ್ಲರೂ ಸೇರಿ ನಮಾಜ ಮಾಡಿ ಒಬ್ಬರನೊಬ್ಬರು ಬೇಟಿ ಮಾಡುವ ಮೂಲಕ ರಂಜಾನ್ ಮತ್ತು ಬಸವ ಜಯಂತಿಯ ಶುಭಾಶಯಗಳನ್ನು ತಿಳಿಸಿದರು. ಮಂಜುನಾಥ ಪರಗೌಡರು ಮಾತನಾಡಿ ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಭಾರತದ ಪ್ರಜೆಗಳು ನಾವೆಲ್ಲರೂ ಒಂದೇ ನಮ್ಮಲ್ಲಿ ಜಾತಿ ಮತ ಭೇದ ಭಾವ ಇರಬಾರದು.ಹಿಂದೂಗಳಿಗೆ ಮುಸ್ಲಿಮ್ ಬೇಕು. ಮುಸ್ಲಿಮರಿಗೆ ಹಿಂದೂಗಳು ಬೇಕು ಎಂದಿದ್ದಾರೆ. ಅಲಿ ಮುಲ್ಲಾ ಮಾತನಾಡಿ ನಮ್ಮಲಿ ಯಾವುದೇ ಜಾತೀಯತೆ ಇಲ್ಲಾ ನಮ್ಮಲ್ಲಿ ಬರುವ ಹಿಂದೂ ಮುಸ್ಲಿಮ ಹಬ್ಬಗಳನ್ನು ನಾವೆಲ್ಲರೂ ಕೂಡಿ ಆಚರಣೆ ಮಾಡುತ್ತೇವೆ ಅಂದರು. ನಿಜಕ್ಕೂ ಮಂಜುನಾಥ ಪರಗೌಡರ ವಿಚಾರ ಅವರ ಮಾತು ಅವರು ನಡೆದುಕೊಳ್ಳುವ ರೀತಿ ನೋಡಿದರೆ ಖುಷಿ ಅನಿಸುತ್ತೇ.
ಈ ಸಮಯದಲ್ಲಿ ಪ್ರಮೋದ ಪಾಟೀಲ, ಸತ್ಯಪ್ಪ ದೇವಾಣಗೊಳ.,ಬಾಬಸಾಬ ಮುಲ್ಲಾ,.ಅಲಿ ಮುಲ್ಲಾ. ,ಸಯ್ಯದ್ ಸರ್.,ರಂಜಾನ್ ಮುಲ್ಲಾ ,ಫಿರೋಜ್ ಮುಲ್ಲಾ,ಇನ್ನೂ ಮುಂತಾದವರು ಎಲ್ಲ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.