ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಹರ ಪೊಲಿಸ್ ಠಾಣೆಗೆ, ನೂತನವಾಗಿ ಪಿ,ಎಸ್,ಐ ಹುದ್ದೆಗೆ ಅಗಮಿಸಿದ, ಶ್ರೀ ಮೊಹಮ್ಮದ್ ತೌಸೀಫ್ ಘೋರಿ ಸರ್ ಇವರಿಗೆ ಜಯ್ ಕಾರ್ನಾಟಕ ಸಂಘಟನೆಯ ಗೋಕಾಕ ತಾಲೂಕಾ ಘಟಕದ ವತಿಯಿಂದ, ಮಾಲೆ ಹಾಗೂ ಪುಷ್ಪಗುಚ್ಚವನ್ನು ಕೊಟ್ಟು ಸತ್ಕರಿಸಿ ಸ್ವಾಗತ ಮಾಡಲಾಯಿತು. ಈ ಸಂಧರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಮಲಿಕಜಾನ ಮೀ ತಲವಾರ ತಾಲೂಕು ಅಧ್ಯಕ್ಷರು ಅಜೀಜ ಮೊಕಾಶಿ, ಹಮ್ಮೀದ ಗೂಡವಾಲೆ, ಹಾಪೀಸ ದಸ್ತಗೀರ ಮುಲ್ಲಾ, ಮುನ್ನ ಬುಡ್ಡನ್ನವರ,ಬಾಳೇಶ ಪೂಜೇರಿ,ಮುಬಾರಕ್ ಬಾಳೆಕುಂದ್ರಿ,ಮೊಸಿನ್ ಪೈಲವಾನ,ಮೋಸಿನ್ ಜಮಾದಾರ, ಸಾಧಿಕ ಕಾಲೆಬಾಯಿ ಸಲೀಮ ಮುಜಾವರ,ಮೈನು ಅಂಡಗಿ, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು