ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ನಸಲಾಪೂರ ಗ್ರಾಮದ ಶ್ರೀ ಸಮ್ಮೇದ ಮಹಾವೀರ ಪಾಟೀಲ ಅವರು ಯುಪಿಎಸ್ ಸಿ ಆಯ್ಎಫ್ಎಸ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದು ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾವೀರ ಮೋಹಿತೆ ಅವರು ಸತ್ಕರಿಸಿ ಅಭಿನಂದನೆ ಕೋರಿದ ಕ್ಷಣ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ಶ್ರೇಣಿಕ ಪಾಟೀಲ ಶ್ರೀ ಸಾಬೀರ್ ಪಟೇಲ್ ಹಾಗೂ ನಸಲಾಪೂರ ಗ್ರಾಮಸ್ಥರು ಉಪಸ್ಥಿತರಿದ್ದರು..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು