ವಿಷಯಕ್ಕೆ ಹೋಗಿ
ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಜಿಗಳ ಕಾರು ಅಪಘಾತ ಪ್ರಾಣಾಪಾಯದಿಂದ ಪಾರಾದ ಸ್ವಾಮಿಜಿಗಳು ಉತ್ತರ ಕರ್ನಾಟಕದ ಪ್ರಸಿದ್ಧ ಜಗದ್ಗುರುಗಳಾದ ನಿಡಸೋಸಿ ಸ್ವಾಮೀಜಿಗಳು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ದುರಡುಂಡೇಶ್ವರ ಮಠದ ಸ್ವಾಮೀಜಿಗಳು ಹುಬ್ಬಳ್ಳಿಗೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ ಅಪಘಾತ ನಡೆದ ಘಟನೆ..ಸ್ವಾಮಿಜಿಗಳು ಪ್ರಾಣಾಪಾಯದಿಂದಾ ಪಾರಾಗಿದ್ದಾರೆ. ಸ್ವಾಮಿಜಿ ಕ್ಷೇಮವಾಗಿದ್ದಾರೆ... ಬೆಳಗಾವಿ ಕೆ ,ಎಲ್, ಇ , ಸಂಸ್ಥೆಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ...
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು