ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ದ್ವಿಚಕ್ರ ವಾಹನವನ್ನು ಕಳ್ಳತನ ವಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಾಂಜರಿ ಗ್ರಾಮದ ಸಚಿನ್ ಸಂಭಾಜಿ ಭೀಲವಡೆ ಇವರ ಮಾಲಿಕಿಯಾದ ಹೀರೋ ಹೋಂಡಾ ಸ್ಪ್ಲೆಂಡರ್ (Hero Honda Spelnder ) ನಂಬರ್ ಕೆ ಎ 23 ಇ ಎಚ್ 4783 ವಾಹನವನ್ನು ಶುಕ್ರವಾರ ರಾತ್ರಿ 1 :00 ಗಂಟೆಗೆ ಕಳ್ಳತನವಾಗಿದ್ದು ಈ ಪ್ರಕರಣ ಅಂಕಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಯಾರಿಗಾದರೂ ಕಂಡುಬಂದಲ್ಲಿ ಈ ನಂಬರಿಗೆ ಸಂಪರ್ಕಿಸಿ 9972263451.,9743219738
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು