ವಿಷಯಕ್ಕೆ ಹೋಗಿ
.lಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಪತ್ರಿಕಾ ದಿನಾಚರಣೆ ಅತಿ ವಿಜ್ರಮನೆಯಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಅಧ್ಯಕ್ಷರಾದ : ಸದಾನಂದ ಬಿ ಭಾಮನೆ, ಅಪ್ಪಾಸಾಹೇಬ್ ಕುರಣೆ, ಮಾರುತಿ ಜೋಗೋಜೆ, ಗಜಾನನ ಮಾಂಗ್,ಪ್ರಶಾಂತ್ ಗಸ್ತಿ, ವಕೀಲರಾದ ಅಜಿತ್ ಹರಕೆ ಹಾಗೂ ಎಲ್ಲ ಗಣ್ಯ ಮಾನ್ಯರು ಉಪಸ್ಥಿತರಿದ್ದರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು. ಸ್ವಾಗತ ಕೋರುವರು : ಅಶೋಕ್ ಜೋಗೋಜೆ, ಮೋಸಾ ನದಾಫ್, ಆನಂದ್ ಖೋತ್, ಪ್ರದೀಪ್ ಮನೆ, ಸುನಿಲ್ ಖೋತ್, ಲಕ್ಷ್ಮಣ್ ಬಾಮನೆ,ಹಾಗೂ ರಾಜು ಮುಂಡೆ ನಿರೂಪಣೆ ವಹಿಸಿದ್ದರು ಈ ಸಮಯದಲ್ಲಿ "ಹಸಿದ ಹೊಟ್ಟೆ" ಪುಸ್ತಕವನ್ನು ಆಪ್ಪಾಸಾಹೇಬ ಕುರಣಿ ಇವರ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು