ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ರಾಯಬಾಗ ಗ್ರಾಮೀಣ ಪಂಚಾಯತಿಯಲ್ಲಿ 2022 ರ ವಸತಿ ಯೋಜನೆ ಅಡಿಯಲ್ಲಿ.,ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಮಾಜಿ ವಿಧಾನ ಪರಿಷತ ಸದಸ್ಯರಾದ ಶ್ರೀ ವಿವೇಕರಾವ ವ ಪಾಟೀಲ ಇವರ ಅಮೃತ ಹಸ್ತ ದಿಂದಾ ವಿತರಿಸಲಾಯಿತು . ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ರಾದ ಶ್ರೀಮತಿ ಲಕ್ಷೀ ಲ ಬಂತೆ.ಉಪಾಧ್ಯಕ್ಷರಾದ ಶ್ರೀ ಮಲಗೌಡ.ಪಾಟೀಲ ಗ್ರಾಮ ಪಂಚಾಯಿತಿಯ ಸದಸ್ಯರಾದ ಬಾಶಾ ಡಾಂಗೆ..ವಸಂತ.ಕಾಂಬಳೆ.ಅಶೋಕ ಸಿಂಗ್ , ಮುನ್ನಾ.ಮುಲಾ.ಹಾಗೂ ಅಭಿವೃದ್ಧಿ.ಅಧಿಕಾರಿಯಾದ.ಎಸ್.ಜೆ.ಕರಿಗಾರ..ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಈ ವೇಳೆ ಹಾಜರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು