ವಿಷಯಕ್ಕೆ ಹೋಗಿ
ರಾಮಲಿಂಗ ದೇವಸ್ಥಾನಕ್ಕೆ 37 ಲಕ್ಷ ಅನುದಾನ ನೀಡಿದ ಶಾಸಕ ಗಣೇಶ ಹುಕ್ಕೇರಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಹಾಗೂ ಇಂಗಳಿಗಾವಟನ ಗ್ರಾಮದಲ್ಲಿ ಶ್ರೀ ರಾಮಲಿಂಗ ದೇವಸ್ಥಾಾನ ಕಟ್ಟಡ ನಿರ್ಮಾಣ ಗೊಳಿಸಲು ಅನುದಾನ ನೀಡಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕರು ಶ್ರೀ ಗಣೇಶ ಪ್ರಕಾಶ್ ಹುಕ್ಕೇರಿ ಇವರ ನೇತೃತ್ವದಲ್ಲಿ 37 ಲಕ್ಷ ಅನುದಾನವನ್ನು ಪೂರ್ಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಅರುಣ ಅಣ್ಸಸಾಬ್ ಬಾಮನೆ, ಚಂದ್ರಕಾಂತ್ ವಿರೂಪಾಕ್ಷ್ ಲಂಗುಟೆ, ರಮೇಶ್ ಲಕ್ಷ್ಮಣ್ ಮೂರ್ಚಿಟೆ, ಪ್ರಕಾಶ್ ನಿಕಮ್, ಶಶಿಕಾಂತ ಧನವಡೆ, ಆಪ್ಪಾಸಾಬ್ ಸರಡೆ ಹಾಗೂ ಎಲ್ಲ ಗ್ರಾಮಸ್ಥರು ಉಪಸ್ಥಿತರಿದ್ದರು..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು