ವಿಷಯಕ್ಕೆ ಹೋಗಿ
ಚಿಕ್ಕೋಡಿ ಸುದ್ದಿ.ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸ ಸ್ಟೇಷನನಿಂದ ಕಾಣೆಯಾದ ವರದಿ. ಕಾಣೆಯಾದವನ ಹೆಸರು ಮಾಹಾದೇವ ಶಿವಪ್ಪಾ ಕುಂಭಾರ, ವಯಸ್ಸು 67 ಹಿಂದೊ ಕುಂಬಾರ, ಕುಂಭಾರ ಗಲ್ಲಿ ಸದಲಗಾ ತಾಲೂಕ ಚಿಕ್ಕೋಡಿ ಜಿಲ್ಲಾ ಬೆಳಗಾವಿ ಇವರು ದಿನಾಂಕ 22/2/2022 ರಂದು ಮುಂಜಾನೆ ಸುಮಾರು 7.15 ಕ್ಕೆ ವಾಕಿಂಗ್ ಮಾಡಿ ಬರುತ್ತೇನೆ ಎಂದು ಮೈಮೇಲೆ ಬಿಳಿ ಶರ್ಟು ಬಿಳಿ ಇಜಾರು ತೊಟ್ಟು ಕಾಣೆಯಾಗಿದ್ದಾರೆ ಎಂದು ಸದಲಗಾ ಪೊಲೀಸ್ ಠಾಣೆಯಲ್ಲಿ ಮಗ ಸೊಸೆ ಮಲತಾಯಿಯವರು ಕಲಂ 45 ಕಾಣೆಯಾದ ವರದಿಯಾಗಿದೆ. ಇವರು ಕಾಣಿಸಿದರೆ ಈ ಫೋನ ಸಂಖ್ಯೆಗೆ 9480804057 ಗೆ ಕರೆ ಮಾಡಿ ತಿಳಿಸಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು