ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹರಗಾಪೂರ ಗ್ರಾಮ ಪಂಚಾಯಿತಿ ಯಲ್ಲಿ ದಿನಾಂಕ ೨೩/೮/೨೦೨೨ ರಂದು ಮುಂಜಾನೆ ೧೧:೦೦ ಗಂಟೆಗೆ ಪೌಷ್ಟಿಕ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು . ಎಲ್ಲಾ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಂಡರು .ಸಿದ್ದಾರ್ಥ ನಿನ್ನೇಕರ ಪೌಷ್ಟಿಕ ಆಹಾರ ಮತ್ತು ಮನೋವಿಜ್ಞಾನ ಸಲಹೆಗಾರರು ಸುಮಾರು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಪೌಷ್ಟಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುತ್ತಾ ಬಂದಿದ್ದಾರೆ .ಜನರಿಗೆ ವಳ್ಳೆಯ ಆರೋಗ್ಯ ಸದೃಢ ದೇಹ ಮತ್ತು ರೋಗಮುಕ್ತಗಳಿಂದ ಜನರಿಗೆ ಸಲಹೆ ಸೂಚನೆ ಗಳ್ಳನ್ನು ಮಾಡುತ್ತಾ ಬಂದಿದ್ದಾರೆ. ಈ ವೇಳೆ ಹರಗಾಪೂರ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ವಾಸುದೇವ ಎಸ್ ವ್ಹಿ ಪತ್ರಕರ್ತರಾದ ಅಶೋಕ ಜೊಗೋಜೆ , ಮೊಸಾ ನದಾಫ, ಸುನಿಲ್ ಖೋತ ,ಪ್ರದೀಪ ಮಾನೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು . ಆರೋಗ್ಯವೇ ಭಾಗ್ಯ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು