ವಿಷಯಕ್ಕೆ ಹೋಗಿ
ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕರೋಶಿ ಗ್ರಾಮದಲ್ಲಿ ಶ್ರೀ ಅನೀಲ ಶಿವಾಜಿ ಶಿಂಗಾಯಿ ಅವರು ವೀರ ಯೋಧರಾಗಿದರು ದೇಶ ಸೇವೆ ಮಾಡುವಾಗ ವೀರ ಮರಣ ಹೊಂದಿದ್ದರೂ ಇವತ್ತು ಅವರ ಪುತ್ಥಳಿ ಅನಾವರಣ ಸಮಾರಂಭ ಕಾರ್ಯಕ್ರಮ ಜರುಗಿತು . ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾವೀರ ಮೊಹೀತೆ ಅವರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀ ರಾಜಕುಮಾರ ಕೋಟಗಿ, ಸಾಬಿರ್ ಪಟೇಲ್ , ಧನುರಾಜ ಶೆಂಡುರೆ ,ಕಿರಣ್ ಶಿಂಗಾಯಿ, ಗ್ರಾಮಸ್ತರು ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು,,
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು