ವಿಷಯಕ್ಕೆ ಹೋಗಿ
🌹🌹 *ಭಾವಪೂರ್ಣ ಶ್ರದ್ಧಾಂಜಲಿ* 🙏🙏 *ಬೊರಗಲ್ಲ ಗ್ರಾಮದ ಹೆಮ್ಮೆಯ ಸುಪುತ್ರರಾದ ಶ್ರೀ ಕೆಂಪಣ್ಣ ಮಲ್ಲಪ್ಪ ಚೌಗಲಾ ಇವರು ಆಸಾಂ ರಾಜ್ಯದಲ್ಲಿ ಭಾರತೀಯ ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಹೃದಯಾಘಾತದಿಂದ ನಿಧನರಾಗಿದ್ದು,* *ಹುತಾತ್ಮರ ಪಾರ್ಥಿವ ಶರೀರವು ನಾಳೆ ರವಿವಾರ ದಿನಾಂಕ 06/11/2022 ರಂದು ಮುಂಜಾನೆ 11:00 ಗಂಟೆ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದು ಅಲಿಂದ ಮಧ್ಯಾಹ್ನ ಸುಮಾರು 1:00 ಗಂಟೆಯವರೆಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ತಲುಪಿ ನಂತರ ಬೋರಗಲ್ಲ ಗ್ರಾಮಕ್ಕೆ ಬರಲಿದೆ* *ಪ್ರಾಥೀವ ಶರೀರವನ್ನು ಸಾರ್ವಜನಿಕರ ಧರುಶನಕ್ಕಾಗಿ ಬೋರಗಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲಾ ಆವರಣದಲ್ಲಿ ಇರಿಸಲಾಗುವುದು. ನಂತರ ಸರ್ಕಾರಿ ಗೌರವಧೊಂದಿಗೆ ಅಂತ್ಯಕ್ರಿಯೆ ಜರುಗಲಿದೆ.**ಜೈ ಜವಾನ್!* !🪖l
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು