ವಿಷಯಕ್ಕೆ ಹೋಗಿ
*ಬೆಳಗಾವಿ ಪೋಲಿಸ್ ಕಮೀಷನರ್ ಕಛೇರಿಗೆ ಕಾನಿಪ ಧ್ವನಿ ಸಂಘಟನೆಯ ವತಿಯಿಂದ ಧರಣಿ ಪ್ರತಿಭಟನೆಗೆ ಮನವಿ ಸಲ್ಲಿಕೆ* :- ಇಂದು ಸಂಜೆ 4 ಗಂಟೆಗೆ ಬೆಳಗಾವಿಯ ಪೋಲಿಸ್ ಆಯುಕ್ತರ ಕಾರ್ಯಾಲಯದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಫ್ ಪೋಲಿಸ್ ರವರಾದ ಎಸ್.ಆರ್ ಕಟ್ಟಿಮನಿಯವರಿಗೆ ಮನವಿಯನ್ನು ಸಲ್ಲಿಸಿ ದಿನಾಂಕ:-19/12/2022 ರಂದು ಪ್ರಾರಂಭವಾಗುವ ಅಧಿವೇಷನದ ಅವಧಿಯಲ್ಲಿ ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ವತಿಯಿಂದ ರಾಜ್ಯದ 16,000 ಪತ್ರಕರ್ತರ ಜ್ವಲಂತ ಸಮಸ್ಯಗಳು ಹಾಗೂ ವಿವಿಧ ಬೇಡಿಕೆಗಳ ಕುರಿತಂತೆ ಸರ್ಕಾರಕ್ಕೆ ಮನವರಿಕೆ ಮಾಡಿ ಅದಕ್ಕೆ ಪರಿಹಾರ ಒದಗಿಲೇಬೇಕೆಂಬ ಹೋರಾಟದ ಮನವಿಗೆ ಸ್ವೀಕೃತಿಯನ್ನು ಪಡೆದುಕೊಳ್ಳುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಕಾನಿಪ ಧ್ವನಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಕಾಮಣ್ಣವರ್ ಹಾಗೂ ಸಂಘಟನೆಯ ಪ್ರಮುಖರಾದ ಮಂಜುನಾಥ ರಾಠೋಡ್ ಉಪಸ್ಥಿತರಿದ್ದರು .
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು