ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ರಾಯಬಾಗ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಲಾಲಪೂರ ಗ್ರಾಮದಲ್ಲಿ ಶ್ರೀ ತಾಯಿಬಾಯಿ ಜಾತ್ರೆಯ ನಿಮಿತ್ಯವಾಗಿ ಜರುಗಿದ ಪುರುಷರ ಕಬ್ಬಡ್ಡಿ ಪಂದ್ಯಾವಳಿಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಸದಾಶಿವ ದೇಶಿಂಗೆ, ಅಪ್ಪಾಸಾಬ್ ಕುಲಗುಡೆ, ಅರ್ಜುನ್ ಬಂಡಗರ್, ದಿಲೀಪ್ ಜಮಾದಾರ್, ಸಂತೋಷ್ ಸೇಲಾರ್, ಪರಶುರಾಮ್ ಪೂಜಾರಿ, ಗಣೇಶ್ ಮೋಹಿತೆ ಚಾಲನೆ ನೀಡಿದರು ಈ ಸಂದರ್ಭದಲ್ಲಿಗ್ರಾಮಸ್ಥರಾದ ಬಸಗೌಡ ಪಾಟೀಲ್, ರಾಜು ಮುರಚಿಟ್ಟೆ, ದರೆಪ್ಪ ಮುರಚಿಟ್ಟೆ, ಮೌಲಾ ನದಾಫ್, ಸದಾಶಿವ್ ಜಗದಾಳೆ, ಕೃಷ್ಣ ಧನವಡೆ, ನಾನಾಸಾಬ್ ಸೋನಾರ್, ಪುಂಡಲಿಕ ಚೌಗಲಾ, ರಘು ಸೇಲಾರ, ಪ್ರಭಾಕರ್ ಕಾಳೆ, ಬಂಡು ಹವಾಲ್ದಾರ್ ಗ್ರಾಮ ಪಂಚಾಯತ್ ಸದಸ್ಯರಾದ ವಿನಾಯಕ್ ಪವಾರ್, ಪಾಂಡುರಂಗ್ ಹವಾಲ್ದಾರ್,ಹಾಗೂ ತಾಯಿ ಬಾಯಿ ಸ್ಪೋರ್ಟ್ಸ್ ಕ್ಲಬ್ ನ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು