ವಿಷಯಕ್ಕೆ ಹೋಗಿ
ರಾಯಬಾಗ ಮತಕ್ಷೇತ್ರದ ಕಾಂಗ್ರೆಸ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ *ಶ್ರೀ ಮಹಾವೀರ ಮೊಹೀತೆ* ಅವರು ನಾಮಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ ಚಿಂಗಳೆ ಸರ. ರಾಯಬಾಗ ಮುಖಂಡರಾದ ಶ್ರೀ ಸದಾಶಿವ ಅಣ್ಣಾ ದೆಶಿಂಗೆ, ಕೆಪಿಸಿಸಿ ಸದಸ್ಯರಾದ ಶ್ರೀ ಅಜು೯ನ ನಾಯಕವಾಡಿ, ಶ್ರೀ ದಿಲೀಪ ಜಮಾದಾರ, ಶ್ರೀ ರಾಜಕುಮಾರ ಕೋಟಗಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಶಂಕರಗೌಡ ಪಾಟೀಲ, ಶ್ರೀ ಸಿದ್ದು ಬಂಡಗರ ಹಾಗೂ ರಾಯಬಾಗ ಮತಕ್ಷೇತ್ರದ ಅನೇಕ ಕಾಂಗ್ರೆಸ ಮುಖಂಡರು ಎಲ್ಲ ಘಟಕದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಮಹಿಳಾ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು