ವಿಷಯಕ್ಕೆ ಹೋಗಿ
!ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಚಂದೂರ ಗ್ರಾಮ ಪಂಚಾಯಿತಿ ಯಲ್ಲಿ ನೂತನವಾಗಿ ಅಧ್ಯಕ್ಷ /ಉಪಾಧ್ಯಕ್ಷರು ಆಯ್ಕೆ . ... .ಚುನಾವಣಾ ಅಧಿಕಾರಿಯಾಗಿ ಶ್ರೀ ಪ್ರವೀಣ್ ಪಾಟಿಲ್ ಸರ ಉಪಸ್ಥಿತಿಯಲ್ಲಿ ಅಯ್ಕೆ ಮಾಡಲಾಯಿತು ಅಧ್ಯಕ್ಷ ಸ್ಥಾನಕ್ಕೆ : ಶ್ರೀಮತಿ ಸರಿತಾ ಶರದ್ ಪಾಟಿಲ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ: ಚೇತನ ಅಶೋಕ ಕಾಂಬಳೆ,ಅಯ್ಕೆಯಾಗಿದ್ದಾರೆ.ಇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅಶೋಕ ಹೊನವಾಡ,ಹಾಗೂ ಕಾರ್ಯದರ್ಶಿ ಶ್ರೀ ಅಪ್ಪಾಸಾಬ ಮುಲ್ಲಾ ಶ್ರೀ ಅನಿಲ್ ಪಾಟಿಲ್ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷರು ಸದಲಗಾ ಚಿಕ್ಕೋಡಿ , ಹಾಗೂ ಯಲ್ಲ ಸಿಬ್ಬಂದಿ ವರ್ಗ ,ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು ..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು