ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಿಂದೂ ಮುಸ್ಲಿಂ ಬಾಂಧವರು ಸೇರಿ ಮೊಹರಂ ಹಬ್ಬವನ್ನು ಅತೀ ವಿಜೃಂಭಣೆಯಿಂದ ಆಚರಿಸುವುದು ಇಲ್ಲಿಯ ಸಂಪ್ರದಾಯ ವಾಗಿದ್ದು ಮೊಹರಂ ಹಬ್ಬದ ಇಂದು ಕೊನೆಯ ದಿನದಂದು ತಾಭೂತ ವಿಸರ್ಜನೆ ಮಾಡಲಾಯಿತು.ಗ್ರಾಮದ ಎಲ್ಲ ಗ್ರಾಮಸ್ತರು ಸೇರಿ ಅತಿ ಸರಳವಾಗಿ ಮೊಹರಂ ಹಬ್ಬವನ್ನು ಮುಕ್ತಾಯಗೊಳಿಸಿದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು