ವಿಷಯಕ್ಕೆ ಹೋಗಿ
ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ(ರಿ) ಬೆಳಗಾವಿ ಜಿಲ್ಲಾ ಘಟಕದ ಇಂದು ಬೆಳಗಾವಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಕೆಲವು ಸದಸ್ಯರು ಭಾಗವಹಿಸಿ ಗಜಾನನ ಮಾಂಗ್ ಇವರನ್ನು ಬೆಳಗಾವಿ ಜಿಲ್ಲಾ ಅಧ್ಯಕ್ಷರು ಸ್ಥಾನಕ್ಕೆ ಅಯ್ಕೆ ಮಾಡಲಾಯಿತು ಹಾಗೂ ಬಸವಣ್ಣಿ ತಿಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ,.ರವೀಂದ್ರ ಚಚಡಿ ಜಿಲ್ಲಾ ಖಜಾಂಚಿಯಾಗಿ ನೇಮಕ ಮಾಡಿದ್ದರು . ಈ ಸಭೆಯಲ್ಲಿ ಹಾಜರಿದ್ದ ಸರ್ವ ಸದಸ್ಯರು ರಾಜ್ಯಾಧ್ಯಕ್ಷರು ಹನುಮಂತರಾಯಪ್ಪ ಸರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಹೇಮಂತ್ ಸರ್ ಅವರ ಅನುಮತಿಯೊಂದಿಗೆ ನೇಮಕ ಮಾಡಲಾಯಿತು .
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು