ವಿಷಯಕ್ಕೆ ಹೋಗಿ
ಕಾಗವಾಡ : ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಜಿಲ್ಹಾ ಪಂಚಾಯತ್ ಬೆಳಗಾವಿ ಸನ್ 2022-23 ನೇ ಸಾಲಿನ ಗಾಧಿ ಗ್ರಾಮ ಪುರಸ್ಕಾರದ ಯೋಜನೆರಡಿ ಜಿಲ್ಲಾ ಆಯ್ಕೆ ಸಮಿತಿಯ ಸಭೆಯಲ್ಲಿ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕೆ ಆಯ್ಕೆ ಮಾಡಿದ್ದಾರೆ. ಮಂಗಸೂಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ್,ಜೆ,ಸುರ್ಯವಂಶಿ ಹಾಗೂ ಮಾಜಿ ಅಧ್ಯಕ್ಷರು ಧನಾಜಿ ಪಾಟೀಲ್ ಇವರಿಗೆ ಪತ್ರಕರ್ತರಿಂದ ಅಭಿನಂದನೆಗಳು ಹಾಗೂ ಸನ್ಮಾನ ಮಾಡಲಾಯಿತು ಈ ವೇಳೆ ಕೃಷ್ಣಾ ಕಡಲು ಸಂಪಾದಕರು ಮೋಸಾಲಿ ನದಾಫ್ ಹಾಗೂ ಅರ್ಜುನನ ಸಂದೇಶ ಪತ್ರಿಕೆಯ ಸಂಪಾದಕರು ಅರ್ಜುನ್ ಪೂಜಾರಿ ಜೆ ಜೆ ನ್ಯೂಸ್ ಪ್ರಶಾಂತ್ ಗಸ್ತಿ ಹಾಗೂ ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು...
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು