ವಿಷಯಕ್ಕೆ ಹೋಗಿ
ಚಿಕೋಡಿ :: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ ) ಇದರ ಸಂಘ ಸೌಂಸ್ಥೆ ಯನ್ನು ಉದ್ಘಾಟನೆ ಮಾಡಲಾಯಿತು. ತಾಲೂಕು ಪದಾಧಿಕಾರಿಗಳನ್ನು ಮತ್ತು ತಾಲೂಕ ಆಧ್ಯಕ್ಷರನ್ನು ಆಯ್ಕೆಮಾಡ್ಲಾಯಿತು ಅಧ್ಯಕ್ಷರಾ ಗಿ ಶ್ರೀ ರಾಜು ಬಿ. ಶಿಂಗೆ. ಮತ್ತು ಇನ್ನಿತರ ಪದಾಧಿಕಾರಿಗಳನ್ನು ಸಹಾ ಆಯ್ಕೆ ಮಾಡಲಾಯಿತು. ಕಾರ್ಯಕ್ರಮ ರಾಷ್ಟ್ರ ಗೀತೆ ಇಂದ ಪ್ರಾರಂಭ ಆಯಿತು. ಸಭೆ ಎಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆ ಇನ್ನು ಉದ್ದೇಸಿಶಿ ಶ್ರೀ ಚನ್ನಾಯ್ಯ್. ವಸ್ತ್ರದ್. ರಾಜ್ಯ ಕಾರ್ಯಧ್ಯಕ್ಷರು ಮಾತನಾಡಿದ್ದರು ಶ್ರೀ ಶಿವಾಜಿ. ಸನದಿ ರಾಜ್ಯ ಉಪಾಧ್ಯಕ್ಷರು (ವಕೀಲರು )ಅಥಣಿ ಇವರು ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಶ್ರೀ ರಮೇಶ್. ಅಂಕಲಿ. ಸಂಪೂರ್ಣ ನಿರೂಪಣೆ ಮಾಡಿದರು ಮತ್ತು ವಂದನಾರ್ಪನೆ ಯನ್ನು ಶ್ರೀ ಮಾರುತಿ. ನೇಜಕರ್. ನೇರವೇರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಮಾಹಿತಿ ಹಕ್ಕು ಹೋರಾಟಗಾರರು ಸಮಾಜ ಸೇವಕರು ಉಪಸ್ಥಿತರಿದ್ದರು ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು....
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು