ವಿಷಯಕ್ಕೆ ಹೋಗಿ
ಗೋಕಾಕದ ಪ್ರವಾಸಿ ಮಂದಿರದಲ್ಲಿ ಗೋಕಾಕ ಹಾಗೂ ಮೂಡಲಗಿ ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ (ರಿ) ವತಿಯಿಂದ ರಾಜ್ಯಾಧ್ಯಕ್ಷ ಹನುಮಂತರಾಯಪ್ಪ ಅವರ ಅನುಮತಿಯೊಂದಿಗೆ ತಾಲೂಕು ಮಟ್ಟಗಳ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಕರೆಯಲಾಗಿತ್ತು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಗೋಕಾಕ ತಾಲೂಕ ಅಧ್ಯಕ್ಷ ರಮೇಶ ಬಿರಡಿ, ಗೋಕಾಕ ತಾಲೂಕ ಉಪಾಧ್ಯಕ್ಷ ಶಂಕರ ಭಜಂತ್ರಿ, ಗೋಕಾಕ ತಾಲೂಕ ಪ್ರಧಾನ ಕಾರ್ಯದರ್ಶಿ ಅಶೋಕ ಕೊಣ್ಣೂರ.ಮೂಡಲಗಿ ತಾಲೂಕ ಅಧ್ಯಕ್ಷ ಗುರು ಪತ್ತಾರ, ಉಪಾಧ್ಯಕ್ಷ ಶಿವಾನಂದ ಗೋಟಿ. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಗಜಾನನ ಮಾಂಗ್, ಮೋಸಾ ನದಾಫ್, ಪ್ರದೀಪ್ ಮನೆ,ಈ ಸಭೆಯಲ್ಲಿ ಸೇರಿದ ಸದಸ್ಯರೆಲ್ಲರೂ ಸರ್ವಾನುಮತದಿಂದಾ ನಿರ್ಣಯಿಸಿ ಈ ಮೇಲಿನಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಸಮಿತಿಯನ್ನು ರಚಿಸಲಾಗಿದೆ.. ಮುಂದಿನ ಸಭೆ 15/10/2023 ರಂದು ಚಿಕೋಡಿ ಪ್ರವಾಸಿ ಮಂದಿರ ದಲ್ಲಿ ಆಯೋಜಿಸಲಾಗಿದೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು