ವಿಷಯಕ್ಕೆ ಹೋಗಿ
ದಿನಾಂಕ : 21.10.2023 ರಂದು ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ , ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ sc/st ಕೇಂದ್ರ ಮೇಲ್ವಿಚಾರಣ ಸಮಿತಿ ಮತ್ತು ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955 ಮತ್ತು sc/st ದೌರ್ಜನ್ಯ ತಡೆ ಕಾಯ್ದೆ 1989 ರ ಕೇಂದ್ರ ಮೇಲ್ವಿಚಾರಣಾ ಸಮಿತಿಯ ಸದಸ್ಯರಾದ ಶ್ರೀ ಧರ್ಮೇಂದರ್ ಸೋಂಕಲ್ ಸರ್ ಅವರ ನೇತೃತ್ವದಲ್ಲಿ ಇವತ್ತು sc/st ಗಳ ಕುಂದು ಕೊರತೆ ಸಭೆ ಮತ್ತು ಆಯಾ ಇಲಾಖೆಗಳಲ್ಲಿ ಆಗುವ ಲೋಪ ದೋಷ ಮತ್ತು ಸಮಸ್ಯೆಗಳನ್ನು ಆಲಿಸಿ ವರದಿಯನ್ನು ತೆಗೆದುಕೊಂಡರು. ಈ ಸಮಯದಲ್ಲಿ ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಯವರು, ಮಾನ್ಯ ಬೆಳಗಾವಿ ಜಿಲ್ಲೆಯ ಎಸ್ಪಿ ಸಾಹೇಬರು, ಮಾನ್ಯ ಡಿಸಿಪಿ ರೋಹನ್ ಸಾಹೇಬರು, ಮತ್ತು sc/st ಸಮಾಜ ಕಲ್ಯಾಣ ಇಲಾಖೆ ಮತ್ತು ವಾಲ್ಮೀಕಿ ವಾಲ್ಮೀಕಿ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಜಿಲ್ಲಾ ನಿರ್ದೇಶಕರು ಹಾಗೂ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಲಕ್ಷ್ಮಣ್ ದಶರಥ್ ಕೋಲ್ಕಾರ್ ( ಡಾ. ಬಿ. ಆರ್. ಅಂಬೇಡ್ಕರ್ ಶಕ್ತಿ ಸಂಘ) , ಹಿರಿಯ ದಲಿತ ಮುಖಂಡರು ಮಲ್ಲೇಶ್ ಚೌಗುಲೆ, ಬಾಬು ಪೂಜಾರಿ, ಮಹದೇವ ತಳವಾರ್, ಬಾವಕನ್ನ ಬಂಗ್ಯಾಗೋಳ್ , ಯಲ್ಲಪ್ಪ ಕೊಲೆಕರ್, ಇನ್ನು ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು