ವಿಷಯಕ್ಕೆ ಹೋಗಿ
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ ) ಸಂಘಟನೆ ಯ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಾ ಸಮೀತಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವನ್ನು ದಿನಾಂಕ :29/10/2023 ರಂದು ರವಿವಾರ ದಿನ ಮದ್ಯಾಹ್ನ 12 ಘಂಟೆ ಗೆ ರಾಯಬಾಗ ಪ್ರವಾಸಿ ಮಂದಿರ್ ಸಭಾ ಭವನ ದಲ್ಲಿ ಹಮ್ಮಿಕೊಂಡಿದ್ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರು H G ರಮೇಶ ಕುಣಿಗಲ್, ರಾಜ್ಯ ಕಾರ್ಯಧ್ಯಕ್ಷರು ಚನ್ನಯ್ಯಾ ವಸ್ತ್ರದ, ರಾಜ್ಯ ಉಪಾಧ್ಯಕ್ಷರು ಶಿವಾಜಿ ಸನದಿ, ಬೆಳಗಾವಿ ಜಿಲ್ಲಾ ಅಧ್ಯಕ್ಷರು ಹುಶೇನ್ ಸಾಬ್ ನದಾಫ್, ಧಾರವಾಡ ಜಿಲ್ಲಾ ಅಧ್ಯಕ್ಷರು ವಿರೂಪಾಕ್ಷ ಗೌಡ ಕುಲಕರ್ಣಿ, ಬಾಗಲಕೋಟ ಜಿಲ್ಲಾ ಅಧ್ಯಕ್ಷರು ಹನುಮಂತ ಶಿಂದೆ, ಹಾವೇರಿ ಜಿಲ್ಲಾ ಅಧ್ಯಕ್ಷರು ಶಿವಾನಂದ ಮಾಳಗಿ ಹಾಗೂ ಆಲ್ ಇಂಡಿಯಾ ಆಂಟಿ ಕರೆಪ್ಶನ್ ಸಂಘಟನೆ ಯ ರಾಜ್ಯ ಅಧ್ಯಕ್ಷರು ಅಪ್ಪಾಸಾಹೇಬ ಕುರಣೆ ರಾಜು ಶಿಂಗೆ ಚಿಕ್ಕೋಡಿ ತಾಲೂಕು ಅಧ್ಯಕ್ಷರು ಭಾಗವಹಿಸಿದ್ದರು , ಈ ಸಂದರ್ಭದಲ್ಲಿ ರಾಯಬಾಗ ತಾಲೂಕ ಅಧ್ಯಕ್ಷರಾಗಿ ಸುನಿಲ್ ದೊಡ್ಡಮನಿ ಇವರನ್ನ ಆಯ್ಕೆ ಮಾಡಲಾಯಿತು.ನಾಗರಾಜ್ ಮಗದುಮ್,, ಆನಂದ್ ದೊಡಮನಿ, ರಾಕೇಶ್ ಬಡಗೇರ, ಸಂತೋಷ್ ದೊಡಮನಿ, ಯುವರಾಜ್ ಮನಿಕೇರಿ, ರವಿ ಕೋಟಬಾಗಿ, ಅರ್ಜುನ್ ಪೂಜೇರಿ, ರಾಘವೇಂದ್ರ ಮಾಂಗ್, ಪ್ರವೀಣ್ ಪೂಜೇರಿ, ಹಾಗೂ ಹಲವಾರು ಸದಸ್ಯರು,ರಾಜ್ಯದ ಮತ್ತು ಬೆಳಗಾವಿ ವಲಯ ವ್ಯಾಪ್ತಿ ಬರುವ ಎಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರು, ಹಾಗೂ ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು