ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ಬಾಳಪ್ಪ ಬಿ ಶಿರಗುಪ್ಪೆ ರವರಿಗೆ ಸೆಪ್ಟೆಂಬರ್ 5, 2023 ರಂದು "ಚಿಕ್ಕೋಡಿ ತಾಲೂಕ ಮಟ್ಟದ ಆದರ್ಶ ಶಿಕ್ಷಕ"ಪ್ರಶಸ್ತಿ ಲಭಿಸಿದ್ದಕ್ಕಾಗಿ ಶಾಂತಿ ಸಾಗರ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಾಂಜರಿ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಮೃತಾ ಶೆಟ್ಟಿ ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಸುನಿಲ ವಡಗೋಲೆ, ಯಡೂರ ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಕರಣಿ ಸರ್,ದೈಹಿಕ ಶಿಕ್ಷಕರಾದ ಭೀಮರಾವ್ ಕಾಂಬಳೆ,ಸಹ ಶಿಕ್ಷಕರಾದ ಸುನಿಲ್ ಖುರ್ಫೆ, ಮಹಾಂತೇಶ ಗಡೇಕಾರ ಹಾಗೂ ಶಾಲಾ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ಸತ್ಕರಿಸಲಾಯಿತು..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು