ವಿಷಯಕ್ಕೆ ಹೋಗಿ
*ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲೂಕಿನ, ಚಿಂಚಣಿ ಗ್ರಾಮದ, ಶ್ರೀ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಮಠಾಧೀಶರು ಆದ, ಶ್ರೀ. ಮ. ನಿ. ಪ್ರ. ಸ್ವ. ಅಲ್ಲಮಪ್ರಭು ಮಹಾಸ್ವಾಮಿಜೀ ಇವರು ಅನಾರೋಗ್ಯದ ಕಾರಣ, ರವಿವಾರ ದಿ : 12-11-2023 ರಂದು ಬೆಳಿಗಿನಜಾವದಲ್ಲಿ ಲಿಂಗದಲ್ಲಿ ಲೀನರಾದರು, ಚಿಕ್ಕೋಡಿ ಗಡಿ ಭಾಗದ ಕನ್ನಡ ಸ್ವಾಮಿಗಳೇ ಎಂದು ಪ್ರಸಿದ್ಧಿ ಪಡೆದಿರುವ ಸ್ವಾಮೀಜಿಯವರು ಸತತ ನೆಲ, ಜಲ, ಭಾಷೆ, ನ್ಯಾಯ, ನೀತಿ, ಧರ್ಮದ ಪರ ತಮ್ಮ ಇಡೀ ಜೀವನವನ್ನೇ ಮುಡುಪಾಗಿ ಇಟ್ಟಿದ್ದರು, ಗುರುಗಳನ್ನು ಕಳೆದುಕೊಂಡ ಸರ್ವ ಸಮಾಜಗಳ ಭಕ್ತರಿಗೆ ಸಹಿಸಲಾರದ ದುಖ: ಉಂಟಾಗಿದೆ.* 12 ಗಂಟೆಯಿಂದ ಭಕ್ತಾದಿಗಳ ದರ್ಶನ,2 ಗಂಟೆಗೆ ಭವ್ಯ ಮೆರವಣಿಗೆ ನಂತರ ಗದಗ ಜಿಲ್ಲೆಯ ನರಗುಂದ ತಾಲೂಕಾ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಶಾಖಾ ಮಠದಲ್ಲಿ ನಡೆಯಲಿದೆ. 💐💐💐🌼💐💐💐
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು