ವಿಷಯಕ್ಕೆ ಹೋಗಿ
ನೋಂದಣಿ ಹಾಗೂ ಮದ್ರಾಂಕ ಇಲಾಖೆಯ ವತಿಯಿಂದ ಐತಿಹಾಸಿಕ ಸಾಧಕರಿಗೆ ಸತ್ಕಾರ ಸಮಾರಂಭ.. ನೊಂದಣಿ ಮತ್ತು ಮುದ್ರಾಂಕ ಇಲಾಖೆ ವತಿಯಿಂದ ಶ್ರೀ ವಿದ್ಯಾಸಾಗರ ದೇವಋಷಿ ಉಪ ನೊಂದನಾಧಿಕಾರಿ ಸದಲಗಾ ಇವರಿಗೆ ಬೆಂಗಳೂರಿನ ವೃಪ ತುಂಗ ರಸ್ತೆ ಯುವನಿಕ ಸಭಾಂಗಣ ದಲ್ಲಿ ಸತ್ಕಾರ ಹಾಗೂ ಪುರಸ್ಕಾರ ಗೌರವಿಸಲಾಯಿತು. ಇವರ ಸಾಧನೆಗಳು ರಾಜ್ಯಾದ್ಯಂತ ನೂತನ ಜನಸ್ನೇಹಿ ಕಾವೇರಿ 2.0 ತಂತ್ರಾಂಶದ ಯಶಸ್ವಿ ಅನುಷ್ಠಾನ, 2022 -23ನೇ ಸಾಲಿನ ಶೇ 100 % ಕಿಂತ ಹೆಚ್ಚು ರಾಜಸ್ವ ಸಂಗ್ರಹಣೆ, 2023 -24 ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳ ಪರಿಪ್ಕರಣೆ, ಇ ಸಾಧನೆಗೆ ಪ್ರಶಂಸನೀಯ ಅಭಿನಂದನೆಗಳು ಸಲ್ಲಿಸಿದರು. ಈ ವೇಳೆ ಗೌರವಾನಿತ್ಯ ಕಂದಾಯ ಇಲಾಖೆಯ ಸಚಿವರು ಶ್ರೀ ಕೃಷ್ಣ ಬೈರೇಗೌಡ ಕರ್ನಾಟಕ ಸರ್ಕಾರ್ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಶ್ರೀಮತಿ ರಶ್ಮಿ ವಿ ಮುಕೇಶ್ , ನೋಂದಣಿ ಮಹಾಪರಿವೀಕ್ಷಕರು ಹಾಗೂ ಮದ್ರಾಂಕಗಳ ಆಯುಕ್ತರು ನೊಂದಣಿ ಮತ್ತು ಮುದ್ರಾಂಕ ಇಲಾಖೆ ಡಾ. ಮಮತಾ ಬಿ ಆರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು....
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು