ವಿಷಯಕ್ಕೆ ಹೋಗಿ
*ಚಿಕ್ಕೋಡಿ ಜಿಲ್ಲೆಗಾಗಿ ಒತ್ತಾಯಿಸಿ ಭೃಹತ್ ಪ್ರತಿಭಟನೆ- ಮೆರವಣಿಗೆಯನ್ನು ಗುರುವಾರ ದಿನಾಂಕ : 23-11-2023 ರಂದು ಬೆಳಿಗ್ಗೆ 11:30 ಕ್ಕೆ ಹಮ್ಮಿಕೊಳ್ಳಲಾಗಿದೆ, ದಯಮಾಡಿ ಎಲ್ಲ ಮಾದ್ಯಮ ಹಾಗೂ ಪತ್ರಕರ್ತ ಬಾಂಧವರು ಸರಿಯಾದ ಸಮಯಕ್ಕೆ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಹಾಜರಾಗಿ, ನಮ್ಮ ಹೋರಾಟಕ್ಕೆ ಕೈಜೋಡಿಸಬೇಕೆಂದು ವಿನಂತಿಸುತ್ತೇವೆ.ವಂದನೆಗಳೊಂದಿಗೆ ಹೋರಾಟ ನಡೆಯಲಿದೆ ,ಸಂಜು ಬಡಿಗೇರ, ಅಧ್ಯಕ್ಷರು, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ, ಚಿಕ್ಕೋಡಿ.*🙏🙏
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು