ವಿಷಯಕ್ಕೆ ಹೋಗಿ
ಆತ್ಮೀಯ ಸ್ನೇಹಿತ ಸಹೋದರ ಪ್ರಜಾವಾಣಿ ಕನ್ನಡ ದಿನ ಪತ್ರಿಕೆಯ ಚಿಕ್ಕೋಡಿ ವರದಿಗಾರರಾದ ಸುಧಾಕರ ಎಸ್ ತಳವಾರ್ (ಕೋಳಿ) ಇಂದು ಕನೇರಿಮಠ್ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆಂದು ತಿಳಿಸಲು ದುಃಖ ಅನಸುತ್ತಿದೆ.ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು" ಕೃಷ್ಣಾ ಕಡಲು" ಪತ್ರಿಕೆ ಬಳಗ ವತಿಯಿಂದ ದೇವರಲ್ಲಿ ಪ್ರಾರ್ಥಿಸುತ್ತೇವೆ.. 🙏💐💐💐🙏
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು