ವಿಷಯಕ್ಕೆ ಹೋಗಿ
ಆಥಣಿ ತಾಲೂಕಿನ ಮದಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಚುನಾವಣೆ. ದಿ 24-12-2023 ರಂದು ನಡೆಯಲಿರುವ ಚುನಾವಣೆ ಸ್ಪರ್ಧೆಗೆ ಮದಭಾವಿ ಗ್ರಾಮದ ಭೀಮಗೌಡಾ ನಾಯಿಕ ಹಾಗೂ ಬಮ್ಮನಾಳ ಗ್ರಾಮದ ಕಾಮಗೌಡಾ ಪಾಟೀಲ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಮೇಶ ಪಾಟೀಲ, ನಿಂಗಪ್ಪಾ ನಿವಲಗಿ, ಪ್ರವೀಣ ನಾಯಿಕ, ಬಸಪ್ಪಾ ಮಗದುಮ್ಮ, ಈರಗೌಡಾ ಪಾಟೀಲ,ಪಾಂಡು ತೋಡಕರ,ವಿಠ್ಠಲ ಭಂಡಾರೆ, ಶ್ರೀಪಾಲ ಚೌಗಲಾ,ಜಗದೀಶ ನಿವಲಗಿ ಮುಂತಾದವರು ಉಪಸ್ಥಿತರಿದ್ದರು... ವರದಿ : ಪ್ರವೀಣ್ ನೈಕ್ ಮದಬಾವಿ,
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು