ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ, ಹಿಡ್ಕಲ ಡ್ಯಾಮ್ ನಲ್ಲಿ , ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಹುಕ್ಕೇರಿ ಸಂಸ್ಥೆಯ ಕಿಶೋರಿಯರು ಮತ್ತು ಮಹಿಳೆಯರಿಗೆ ಪೌಷ್ಟಿಕ ಆರೋಗ್ಯ ಶಿಬಿರ, ಕಾರ್ಯಕ್ರಮ ಏರ್ಪಡಿಸಲಾಗಿತ್ತು... ವೇಲ್ನೆಸ್ ಪೌಷ್ಟಿಕ ಆರೋಗ್ಯ ಆರೈಕೆ ಕೆಂದ್ರ ಬೆಳಗಾವಿ.Dr. ಸಿದ್ಧಾರ್ಥ ನಿನ್ನೇಕರ, ಮುಖಸ್ಥ,ಇವರು ಸತತ 8-9 ವರ್ಷಗಳಿಂದ ಬೆಳಗಾವಿ ಜಿಲ್ಲೆಯ ಪ್ರತಿ ಹಳ್ಳಿಯ ಜನರಿಗೆ ಪೌಷ್ಟಿಕ ಆರೋಗ್ಯ ಅರಿವು, ಜಾಗೃತಿ ತಪಾಸಣೆ ಮತ್ತು ಚಿಕಿತ್ಸೆ ಸೇವೆಯ ಒದಗಿಸುತ್ತಾ ಬಂದಿರುವುದು ನಿಜವಾಗಿಯೂ ಅತ್ಯಂತ ಹೆಮ್ಮೆಯ ವಿಷಯ. ಬಹಳಷ್ಟು ಹಳ್ಳಿಯ ಜನರಿಗೆ ವೈದ್ಯಕೀಯ ಸೇವೆಗಳಿಲ್ಲದ ಊರಿನಲ್ಲಿ ಮತ್ತು ದುಷ್ಪರಿಣಾಮ ಬೀರುವ ಔಷದ , ಉಪಚಾರಗಳಿಲ್ಲದೆ, ಕೇವಲ ಸಹಜ, ಸರಳ ಆಹಾರ , ಪ್ರಾಕೃತಿಕ ಮತ್ತು ಪೌಷ್ಟಿಕ ಮಾತ್ರೆಗಳಿಂದ ಚಿಕಿತ್ಸಾ ಪದತ್ತಿಯಲ್ಲಿ ಉಪಚರಿಸುದ್ದು ಇಂದಿನ ದಿನಗಳಲ್ಲಿ ನಿಜವಾಗಿ ಸಮಾಜಿಗೆ ನೀಡಿದ ಅವರು ಅತ್ಯಂತ ಶ್ರೇಷ್ಟ ಆರೋಗ್ಯ ಕೊಡುಗೆ.ಡಾ॥. ಸಿದ್ಧಾರ್ಥ ನೀನ್ನಕರ, ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಹೆಚ್ಚುತ್ತಿದ್ದ ತಪ್ಪು ಆಹಾರ ಪದ್ಧತಿಯಿಂದ ಕಿಶೋರಿಯರಲ್ಲಿಆಗುವ ಪೌಷ್ಟಿಕ ಆರೋಗ್ಯ ಮತ್ತು ಇತರ ಹದಿಹರೆಯದ ಸಮಸ್ಯೆ ಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು..ಈ ಸಂಸ್ಥೆಯ ಆದ್ಯ ಕ್ಷರಾದ ಜಯಶ್ರೀ ಶಂಕರ್ ಮತ್ತಿಕೊಪ್ಪ ಅವರು, ಈ ಕಾರ್ಯಕ್ರಮ ಆಯೊಜಿಸಿ ಮುಂದಾಳುತನನ್ನು ನೆರೇವರಿಸಿದ್ದ ಹುತ್ಪೂರ್ವಕ ಅಭಿನಂದನೆಗಳು,ಕಾರ್ಯಕ್ರಮಕ್ಕೆ ಹಾಜರಿದ್ದ , ಊರಿನ ಶಾಲಾ ಕೀಶೋರಿಯರು, ಶಿಕ್ಷಕರು, ಮಹಿಳೆಯರು , ಊರಿನ ಗಣ್ಯರು, ಸಂಸ್ಥೆಯ ಪದಾಧಿಕಾರಿಗಳು ಅನಿತಾ ಶಿರಾಳೆ ಉಪಾಧ್ಯಕ್ಷರು, ಲಕ್ಷಿ ವಾಲದ , ಗೀತಾ ತಳವಾರ, ಕಾವ್ಯಾ ಯಲ್ಬರ್ಗಿ, ಸುಮಾ ಮಾಳೆಗೊಳ, ಸುರೇಖಾ ಮನುಗುತ್ತಿ, ಮತ್ತು ಕಾರ್ಯಕ್ರಮ ಆಯೋಜಕರಾದ, ಪೂಜಾ ಮತ್ತು ಅಕ್ಷತಾ ಎಲ್ಲರೂ ಸೇರಿ ಕಾರ್ಯ ಕ್ರಮವನ್ನು ಯಶಸ್ವಿ ಗೊಳಿಸಿದರು..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು