ಹುಕ್ಕೇರಿ ತಾಲೂಕಿನ ಮದಿಹಳ್ಳಿಯ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಿಯ ಜಾತ್ರೆಯ ದಿನಾಂಕ 18/19/20 ಏಪ್ರಿಲ್ 2024 ರಂದು ನಡೆಯಲಿದ್ದು ಸದರಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಕರೆಮ್ಯಾ ದೇವಿಯ ದೇವಸ್ಥಾನದ ಆವರಣದಲ್ಲಿ ದಿನಾಂಕ 31/3/2024 ರಂದು ಗ್ರಾಮದ ಹಿರಿಯರು ಸಮ್ಮುಖದಲ್ಲಿ ನಡೆಸಲಾಯಿತು. ಇಂದಿನ ಸಭೆಯಲ್ಲಿ ದೇವಿಯ ಪಲ್ಲಕ್ಕಿಯನ್ನು ಆರತಿ ಅಂದಿಗೆ ಗ್ರಾಮ ಪಂಚಾಯಿತಿಯ ಬದಲಾಗಿ ಈಶ್ವರ ಲಿಂಗನ ಗುಡಿ ಆವರಣದಲ್ಲಿ ಕುಡಿಸುವುದು ಆರತಿಗಳನ್ನು ಅಲ್ಲಿಯವರೆಗೆ ತೆಗೆದುಕೊಂಡು ಬರುವುದು ಕಮಿಟಿ ನಿರ್ಣಯವು. ಜಾತ್ರೆಯ ಪಟ್ಟಿ ಇವರ ಹೊಲ ಇಲ್ಲದ ವ್ಯಕ್ತಿಗಳಿಗೆ ದುಡಿಯೋರಿಗೆ 1000 ರೂ ಹೊಲ ಇದ್ದವರಿಗೆ ರೈತರಿಗೆ 1500 ಜಾತ್ರಾ ನಿಮಿತವಾಗಿ ಯಾವುದೇ ಕೆಟ್ಟ ಘಟನೆಗಳು ನಡೆಯದ ಹಾಗೆ ನೋಡಿಕೊಂಡು ಹೋಗಲು 40 ಜನರ ತಂಡ ನಿರ್ಮಿಸುವುದು ಗ್ರಾಮದ ಹಿರಿಯರು ಹೇಳೋ ಮಾತನ್ನು ಯಾರು ಮಿರತಕ್ಕದಲು ಎರಡು ದಿನಗಳ ಅಂಬಲಿಗಾಡಿಗಳ ಮೆರವಣಿಗೆಯನ್ನು ವಾದ್ಯ ಮೇಳ ಹಾಗೂ ಅಂಬ್ಲಿ ಕೊಡ ಹೊತ್ತು ಸುಮಂಗಲೆಯರೂಂದಿಗೆ ಮೆರವಣಿಗೆ ಮೂಲಕ 11: ಒಳಗೆ ಲಕ್ಷ್ಮೀದೇವಿ ಗುಡಿಗೆ ಹೋಗೋದು ಪ್ರತಿವರ್ಷದಂತೆ ಈ ವರ್ಷವೂ ಮಹಾಪರ್ಸಾದದ ಕಾರ್ಯಕ್ರಮವನ್ನು ಯಥಾವತ್ತಾಗಿ ಜರವಾಗುವುದು ಗುರುವಾರ ದಿನಾಂಕ 18/4/2024 ರಂದು ಬೆಳಿಗ್ಗೆ 10:00 ಗಂಟೆ ರಿವರ್ಸ್ ಟ್ಯಾಕ್ಟರ್ ಕ್ಟರ್ ಶರತ್ ಪ್ರಥಮ ಬಹುಮಾನ ಹತ್ತು ಸಾವಿರ ರೂಪಾಯಿ ದ್ವಿತೀಯ ಬಹುಮಾನ 7500 ತೃತೀಯ ಬಹುಮಾನ ರೂ.5000 ಅದೇ ದಿನ ರಾತ್ರಿ 10:30 ಕ್ಕೆ ಮದ್ದಿಹಳ್ಳಿ ಗ್ರಾಮದ ಎಲ್ಲಾ ಆನ್ಲೈನ್ ಉದ್ಯೋಗಗಳಿಂದ ಆರ್ಕೆಸ್ಟ್ ಕಾರ್ಯಕ್ರಮ ಜರುಗಿಸಿ ಕೊಡುತ್ತಾರೆ ರಿವರ್ಸ್ ಟ್ಯಾಕ್ಟರ್ ಮೂರು ಬಹುಮಾನಗಳನ್ನು ಮದಿಹಳ್ಳಿ ಗ್ರಾಮದ ಎಲ್ಲಾ ಟ್ಯಾಕ್ಟರ್ ಮಾಲಕರು ನೀಡುತ್ತಾರೆ ಶುಕ್ರವಾರ ದಿನಾಂಕ 19.04.2024 ರಂದು ಬೆಳಗ್ಗೆ 9:00 ಬಡಿಗೇ ಬಾರಕೋಲ ರಹಿತ ಕೈಯಲ್ಲಿ ಎತ್ತಿನ ಹಗ್ಗ ಹಿಡಿದು ಓಡುವುದು ಶರತ್ತು ಪ್ರಥಮ ಬಹುಮಾನ 5000 ದ್ವಿತೀಯ ಬಹುಮಾನ 3000 ತೃತೀಯ ಬಹುಮಾನ ಮಾರುತಿ ವಿಠಲ್ ಒಳಗಿ ಕೊಡ್ತಾರೆ ಅದೇ ದಿನ ಮಧ್ಯಾಹ್ನ 3:00ಗೆ ಟಗರಿನ ಕಾಳಂಗ ಹಲ್ಲು ಹಚ್ಚಿದ ಟಗರು ಹಾಗೂ ಹಲ್ಲು ಇಲ್ಲದ ಜರುಗಿತ್ತವೆ ಪ್ರಥಮ ಬಹುಮಾನ 5000 ದ್ವಿತೀಯ ಬಹುಮಾನ 3000 ತೃತೀಯ ಬಹುಮಾನ 25000 ಅದೇ ದಿನ ರಾತ್ರಿ 10:30 ಕ್ಕೆ ಕರೆಮ್ಮ ದೇವಿ ನಾಟಕ ಸಂಘ ಮದಿಹಳ್ಳಿ ಇವರಿಂದ ರೈತನ ಬಂಗಾರ ನೇಗಿಲ ಸಿಂಗಾರ ಎಂ ಸಾಮಾಜಿಕ ನಾಟಕ. ಶನಿವಾರ ದಿನಾಂಕ 20 4 2024 ರಂದು ಬೆಳಿಗ್ಗೆ 9 ಗಂಟೆಗೆ ಬಡಿಗೆ ಬಾರುಕೋಲು ರಹಿತ ಭವ್ಯ ಜೋಡೆತ್ತುಗಳು ಗಾಡಿ ಶರತ್ತು ಪ್ರಥಮ ಬಹುಮಾನ 50500 ಮದಿಹಳ್ಳಿ ಲಕ್ಷ್ಮಿ ಮಾತಾ ಕೋ ಸೌಹಾರ್ದ ಸ ನಿಯಮಿತ ಮದಿಹಳ್ಳಿ ಇದರ 11 ಜನ ನಿರ್ದೇಶಕ ಮಂಡಳಿ ಇವರಿಂದ ದ್ವಿತೀಯ ಬಹುಮಾನ 30,000 ತೃತೀಯ ಬಹುಮಾನ 20,000 ಅದೇ ದಿನ ರಾತ್ರಿ 10:30 ಕ್ಕೆ ಲಕ್ಷ್ಮಿ ದೇವಿ ನಾಟಕ ಸಂಘ ಮದಿಹಳ್ಳಿ ರಾಧಾಕೃಷ್ಣ ಬೈಲಾಟ ಹಾಗೂ 10:30 ಕ್ಕೆ ಬಸ್ಟಾಂಡ್ ಹತ್ತಿರ ಡಾಲ್ಬಿ ಕಾರ್ಯಕ್ರಮ ಜರುಗುತ್ತದೆ. ಇವತ್ತಿನ ದಿವಸ ಈ ಸಭೆಯಲ್ಲಿ ಮಹಾದೇವ ಜಿನರಾಳಿ ಗೋಪಾಲ್ ಬಾಗಿ ಕಾಡಪ್ಪ ಕುರುಬೇಟಿ ಕಾಡಪ್ಪ ಜಿನರಾಳಿ ಭೀಮಸೇನ್ ಬಾಗಿ ಶಿವಪ್ಪ ಮುತ್ತಗೆ ಸದಾನಂದ ಬಾಗಿ ಬಸವರಾಜ್ ಬಾಗಿ ನಾರಾಯಣ ರಾಮನಕಟ್ಟಿ ಕಾಡಪ್ಪ ಹೊಸಮನಿ ಅಂಬರೀಶ್ ಬನ್ನಕಗೋಳ ವಿಜಯ ಮಡಿವಾಳ ಶಿವಾನಂದ್ ಜಿನರಾಳಿ ಬಹುಸಾಬ್ ಪಾಂಡ್ರೆ ಗಣಪತಿ ವಾಳಿಕಿ ಮಾನಿಕ್ ಬಾಗಿ ಕಾಶಪ್ಪ ಮುತ್ತಗಿ ಬಸಗೌಡ ಪಾಟೀಲ್ ಬಾಳಪ್ಪ ಬನ್ನಕಗೋಳ ರಾಜು ಪವರ ಶ್ರೀನಾಥ್ ಬಾಗಿ ಮಲ್ಲಪ್ಪಾ ಜಿನರಾಳಿ ಶಂಕರ್ ಬಾಗಿ ಕೆಂಪಣ್ಣ ಕುರುಬೇಟಿ ಸಂಜು ಬನ್ನಕಗೋಳ ಬಾಳಪ್ಪ ಗ್ಯಾನಪ್ಪ ಬಾಗಿ ಉಪಸ್ಥಿದ್ದರು. ವರದಿ :-ಸಂತೋಷ ಪಾಟೀಲ್, ಹುಕ್ಕೇರಿ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಮಾದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಗಳನ್ನು ನಡೆಸಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಮದಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿ ವರ್ಗ ಸರ್ವ ಸದಸ್ಯ ಮಂಡಳಿ ಮೊದಲನೆಯದ್ದು "ಜಮಾಬಂದಿ ಕಾರ್ಯಕ್ರಮ" ಎರಡನೆಯದು "ಕಾವಲು ಸಮಿತಿ ಸಭೆ" ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮದಿಹಳ್ಳಿ ಗ್ರಾಮವನ್ನು ಅಭಿವೃದ್ಧಿಯ ಹಾದಿಯತ್ತ ಕರೆದೊಯ್ಯಲು ಶ್ರಮಿಸುತ್ತಿರುವ ಮಾದಿಹಳ್ಳಿ ಗ್ರಾಮ ಪಂಚಾಯತ ಆಡಳಿತ ಮಂಡಳಿ ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ತಳವಾರ, ಅಧ್ಯಕ್ಷರಾದ ಲಕ್ಕವ್ವ ಬಾಗಿ, ಉಪಾಧ್ಯಕ್ಷರಾದ ಕೋಮಲ್ ಹೊಸಮನಿ, ಪಶು ವೈದ್ಯಾಧಿಕಾರಿ ರಮೇಶ್ ಕದಮ, ಅಂಗನವಾಡಿ ಮೇಲ್ವಿಚಾರಕರು ಜಿ. ಎನ್. ಮಾನಗಾವಿ, ಸದಸ್ಯರಾದ ಮಾನಿಕ ಬಾಗಿ, ಗಣಪತಿ ವಾಳಕಿ, ಕಾಶಪ್ಪ ಮುತಗಿ, ಶಿವಾಜಿ ಗಾಡಿವಡ್ಡರ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ವರದಿ : ಸಂತೋಷ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತ ಸಭಾ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಜರಗಿತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಸಭಾ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹೈಷಿಕೇಶಾನಂದ ಬಾಬು ಮಹಾರಾಜರು ಮದಿಹಳ್ಳಿ ಹಾಗೂ ಶ್ರೀ ವಾಮನದೇವರು ಮದಿಹಳ್ಳಿ ಉದ್ಘಾಟಕರಾದ ಶ್ರೀ ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ ಹಾಗೂ ಶ್ರೀಮತಿ ಲಕ್ಕವ್ವ ಬಾಳಪ್ಪ ಬಾಗಿ ಅಧ್ಯಕ್ಷರು ಗ್ರಾಮ ಪಂಚಾಯತ ಮುದಿಹಳ್ಳಿ ಶ್ರೀಮತಿ ಕೋಮಲ ಬಸವರಾಜ್ ಹೊಸಮನಿ ಉಪಾಧ್ಯಕ್ಷರು ಹಾಗೂ ಶ್ರೀ ಸುರೇಶ್ ತಳವಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮದಿಹಳ್ಳಿ ಇವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ಜರುಗಿತು ಈ ಸಮಾರಂಭದಲ್ಲಿ ಶ್ರೀಮತಿ ಲಕ್ಕವ್ವಾ ಬಾಳಪ್ಪ ಬಾಗಿ ಅಧ್ಯಕ್ಷರು. ಸದಸ್ಯರಾದ ಹಸನ್ ರಾಜೇಸಾಬ್ ಸನದಿ. ಶ್ರೀ ಶಿವಾಜಿ ಶೆಟ್ಟೆಪ್ಪ ಗಾಡಿವಡ್ಡರ್. ಶ್ರೀ ಕಾಶಿನಾಥ್ ಓಮಣ್ಣಾ ಮುತಗಿ. ಸದ್ದಾಂ ಮಲಿಕ್ ಬಳಿಗಾರ. ಗಣಪತಿ ಮುರಾರಿ ವಾಳಕಿ. ಶ್ರೀಮತಿ ಶೋಭಾ ಶಿವಾನಂದ ಖಾನಾಪುರಿ. ಶ್ರೀಮತಿ ಶಂಕರವ್ವ ಬೋರಪ್ಪ ತಳವಾರ. ಶ್ರೀಧರ್ ಕಾಡಪ್ಪ ಚೌಗಲಾ. ಕೆಂಪಣ್ಣಾ ಚೌಗಲಾ. ಸತ್ಯಪ್ಪ ಶಿವಲಿಂಗ ಮಾದರ. ಗುರುಸಿದ್ಧ ಬಸವವಂತ ಹಿಡಕಲ್. ಶ್ರೀಮತಿ ದಾನಮ್ಮ ರಮೇಶ್ ಆಲಗೂರಿ. ಶ್ರೀಮತಿ ಶಿವಕ್ಕಾ ಪುಂಡಲೀಕ. ಶ್ರೀಮತಿ ಯಲ್ಲವ್ವ ಮಾರುತಿ ಕುರುಬರ. ರವೀಂದ್ರ ಬಾಬು ಚಾಗಲಾ. ಭೀಮ್ ಸೇನ್ ಬಾಗಿ.ಡಾ.ಕಾಡೇಶ ಹೊಸಮನಿ. ಅಂಬರೀಶ್ ಬನ್ನಕಗೋಳ. ಮಲ್ಲಿಕಾರ್ಜುನ್ ಗೋಟೂರಿ. ಸಂತೋಷ್ ಪಾಟೀಲ್. ಸದಾ ಬಾಗಿ. ಮಲ್ಲಪ್ಪ ಮಾಣಗಾವಿ. ಸುಲ್ತಾನ್ ಸನದಿ. ಶಿವಪ್ಪ ಮುತ್ತಗಿ. ಸಂಜು ಗಾಯಕವಾಡ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮದಿಹಳ್ಳಿ ಶಿರಗಾಂವ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಮದಿಹಳ್ಳಿ ಮತ್ತು ಶಿರಗಾವ್ ಗ್ರಾಮದ ಊರಿನ ಗುರು ಹಿರಿಯರು ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.