ವಿಷಯಕ್ಕೆ ಹೋಗಿ
ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಾಯಕ ಕಾರ್ಯ ಪಾಲಕ ಅಭಿಯಂತರರು ಕಛೇರಿ ರಾಯಬಾಗ - ಘಟಪ್ರಭಾ ಎಡದಂಡೆ ಕಾಲುವೆ ಉಪ ವಿಭಾಗ - ನಂ-2 ಇದು ಸರಕಾರಿ ಕಛೇರಿಯೋ ಅಥವಾ ಮಾವನ ಮನೆಯೋ ಕರ್ತವ್ಯದಲ್ಲಿ ಇದ್ದಾಗಲೇ ಖಡಕವಾಗಿ ನಿದ್ದೆ ಹೊಡೆಯುತ್ತಿರೋ ಅಸಿಸ್ಟೆಂಟ್ ಇಂಜಿನಿಯರ್, ಒಂದು ಕಡೆ ಭೀಕರ ಬರಗಾಲದಿಂದ ತತ್ತರಿಸಿದ ರೈತವ್ಯಾಪಿ ವರ್ಗ ಆದರೆ ಇತ್ತ "ಚಿಂತೆ ಇಲ್ಲದ ಕೋಣ ಸಂತೆಯಲ್ಲಿ ನಿದ್ದೆ ಮಾಡಿತು" ಎಂಬಂತೆ ಅಸಿಸ್ಟೆಂಟ್ ಇಂಜಿನಿಯರ ವರ್ತನೆ ಈ ಘಟನೆ ಬೆಳಗಾವಿ ಜಿಲ್ಲೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಘಟಪ್ರಭಾ ಎಡದಂಡೆ ಕಾಲುವೆ ಉಪ ವಿಭಾಗ ನಂ - 2 ರ ಕಛೇರಿಯ ಅಸಿಸ್ಟೆಂಟ್ ಇಂಜಿನಿಯರ್ ಸಂಜಯಕುಮಾರ ಅಮ್ಮಿನಭಾವಿ ಎಂಬ ಅಧಿಕಾರಿ. ಕಛೇರಿಯಲ್ಲಿ ನಿದ್ದೆ ಮಾಡಬೇಡ ಎಂದು ಯಷ್ಟು ಬಾರಿ ಮುಖ್ಯ ಇಂಜಿನಿಯರ್ ಹೇಳಿದರೂ ಕೂಡ ಕೇಳಲ್ಲವಂತೆ ಈ ಅಸಾಮಿ ಬೇಜವಾಬ್ದಾರಿ ಅಧಿಕಾರಿ ನಡೆಯಿಂದ ರೈತವ್ಯಾಪಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು