ವಿಷಯಕ್ಕೆ ಹೋಗಿ
"ಅಣ್ಣಾ ಸಾಹೇಬ್ ಜೋಲ್ಲೆ ಸಲುವಾಗಿ ನಾನು ರಕ್ತ ಸುಟ್ಟಿಕೋಂಡಿದ್ದೇನೆ".....ಕೆಲವು ದಿನಗಳಲ್ಲಿ ಜನ್ಮ ಕುಂಡಲಿಯನ್ನ ಬಿಚ್ಚಿಡುವೆ ಎಂದು ಆಕ್ರೋಶ ವ್ಯಕ್ತಪಡಿಸಿದ..... ಕಾಗೆ,.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಸಂಸದರು ಮೇಲೆ ಆಕ್ರೋಶ ವ್ಯಕ್ತಪಡಿಸಿದ ಕಾಗೆ.....ಜನರ ಮೇಲೆ ಕಾಳಜಿ ಇಲ್ಲಾ.ಒಂದು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ವಾಗ್ದಾಳಿ...ಲಕ್ಷ್ಮಣ ಸವದಿ, ನಾನು ಸೇರಿಕೊಂಡು ಅಣ್ಣಾ ಸಾಹೇಬ್ ಜೋಲ್ಲೇ ಅವರನ್ನ ಗೆಲ್ಲಿಸಿದ್ದೇವೆ.ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಕೇಳಿದ್ರೆ ನಮ್ಮನ ಕಡೆಗಣಿಸಿದ್ರೂ. ಬೆಂಬಲ ನೀಡಿದವರನ್ನ ಕಡೆಗಣಿಸುತ್ತಾರೆ... ಈ ಸಲ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ ಎಂದು ಪ್ರಿಯಾಂಕಾ ಜಾರಕಿಹೊಳಿ ಪರ ಮತಯಾಚನೆ ನಡೆಸಿದ ಕಾಂಗ್ರೆಸ್ ಶಾಸಕ....ರಾಜು ಕಾಗೆ. ವರದಿ : ಮುಕೇಶಕುಮಾರ್ ಲಂಬುಗೊಳ್.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು