ವಿಷಯಕ್ಕೆ ಹೋಗಿ
🔱ಓಂ ನಮಃ ಶಿವಾಯ 🔱**ಸಕಲ ಸದ್ಭಕ್ತರಿಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಇಂದು ಬೆಳಗಾವಿ ಜಿಲ್ಲೆಯ ಚಿಕೋಡಿ ತಾಲೂಕಿನ ಅಂಕಲಿ ಗ್ರಾಮದ ಮಹಾ ಶಿವಾಲಯದಲ್ಲಿ ಮಹಾಶಿವನಿಗೆ ಲೋಕಕಲ್ಯಾಣಾರ್ಥಕವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಹಾಶಿವನಿಗೆ ಶ್ರೀ ಮಹಾರುದ್ರಾಭಿಷೇಕ ಶಿವಅಷ್ಟೋತ್ತರ. ಹಾಗೂ ಮಹಾ ಮಂಗಳಾರುತಿ. ಮತ್ತು. ವಿಶೇಷವಾಗಿ. ಮಹಾ ಶಿವಾಲಯದಲ್ಲಿ ಶಿವಾಲಯದ ಟ್ರಸ್ಟ್ ವತಿಯಿಂದ. ಶ್ರೀ ಮಹಾ ಪರ್ವತಾಅಲಂಕಾರ ಮಾಡಲಾಯಿತು. ಆ ಭಗವಂತ ಎಲ್ಲರಿಗೂ ಆಯುಷ್ಯ ಆರೋಗ್ಯ ಭಾಗ್ಯ ಸಕಲ ಇಷ್ಟಾರ್ಥಗಳನ್ನು ಕೊಟ್ಟು ಕರುಣಿಸಲಿ ... 🔱ಎಂದು ಶ್ರೀ ಪ್ರಸಾದ ಗುರೂಜಿ ಶಿವಾಲಯ ಅಂಕಲಿ. ಪುರೋಹಿತರು ಪ್ರಾರ್ಥಿಸಿದರು. 🙏🙏 ವರದಿ : - S. ಕಾಂಬಳೆ, ಅಂಕಲಿ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು