ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಶಿರಹಟ್ಟಿ ಪುನರ್ ವಸತಿ ಕೇಂದ್ರದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಮರವನ್ನು ಕಡೆದು ಹಾಕಿ ಅಕ್ರಮದಿಂದ ಸಾಗಾಟ ಮಾಡಿದ್ದು ಕಂಡು ಬಂದಿದೆ, ಮರ ಕಡೆದು ಸಾಗಾಟ ಮಾಡಿದ ವ್ಯಕ್ತಿಯ ಹೆಸರು ಮುತ್ತಣ್ಣ ಪಡಸಲಗಿ ಅಂತಾ ತಿಳಿದು ಬಂದಿದೆ, ಇದನ್ನು ತಿಳಿದು ಗ್ರಾಮಸ್ಥರು ಅಥಣಿ ಪ್ರಾದೇಸಿಕ ಅರಣ್ಯ ಇಲಾಖೆ ವಲಯದ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದ್ದಾರೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಬಡಿಗೇರ್, ಮತ್ತು ಅಶೋಕ್ ದನವಡೆ ಬಂದು ವಿಚಾರಣೆ ನಡಿಸಿದ್ದಾರೆ, ನಂದಗಾಂವ ಗ್ರಾಮದಮುಖಂಡರಾದ ಸತ್ಯಪ್ಪ ಬಾಗೇನ್ನವರ ತಪ್ಪಿತಸ್ತ ರ ಮೇಲೆ ಅರಣ್ಯ ಇಲಾಖೆ ಇಂದ ಕಾನೂನು ಕ್ರಮ ಕೈಗೊಳ್ಳಲು ಅಗ್ರದಹಿಸಿದ್ದಾರೆ ಈಗ ಅರಣ್ಯ ಇಲಾಖೆ ಅಧಿಕಾರಿಗಳು (RFO}ಪ್ರಶಾಂತ್ ಗಾಣಗೇರ ಏನೂ ಕ್ರಮ ಜರಗಿಸುತ್ತಾರೆ ಅಂತಾ ಕಾಯ್ದು ನೋಡಬೇಕಾಗಿದೆ. ವರದಿ :-ಶಿವಾಜಿ ಸನದಿ ಅಥಣಿ,
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು