ವಿಷಯಕ್ಕೆ ಹೋಗಿ
ಡಾ || ಬಾಬು ಜಗಜೀವನರಾಮ್ ರವರ 117 ನೇ ಜಯಂತಿ ಉತ್ಸವ ಸಮಾರಂಭ.ತಾಲೂಕ ಆಡಳಿತ ತಾಲೂಕ ಪಂಚಾಯತ ಪುರಸಭೆ ಹುಕ್ಕೇರಿ ಸಂಕೇಶ್ವರ ಹಾಗೂ ಸಮಾಜ ಕಲ್ಯಾಣ ಇಲಾಖೆ ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ.. ಹಸಿರು ಕ್ರಾಂತಿ ಹರಿಕಾರ ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾಕ್ಟರ್ ಬಾಬು ಜಗಜೀವನರಾಮ್ ರವರ 117ನೇ ಜಯಂತಿ ಉತ್ಸವ ಸಮಾರಂಭವು ಹುಕ್ಕೇರಿಯ ಅಡವಿ ಸಿದ್ದೇಶ್ವರ ಮಠದಿಂದ ಕೋರ್ಟ್ ಸರ್ಕಲ್ ವರೆಗೆ ಡಾಕ್ಟರ್ ಬಾಬು ಜಗಜೀವನ ರಾಮ್ ರವರ ಭಾವಚಿತ್ರಕೆ ಪೂಜ್ಯ ಶ್ರೀ ಸಿದ್ದಬಸವದೇವರು, ಹಿರಿಯ ದಲಿತ ಮುಖಂಡರು ಸೇರಿ ಪೂಜ್ಯ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರುಸಮಾರಂಭದಲ್ಲಿ ಶ್ರೀ ಸಿದ್ದ ಬಸವದೇವರು ಡಾಕ್ಟರ್ ಬಾಬು ಜಗಜೀವನರಾಮ್ ರವರ 117ನೇ ಜಯಂತಿ ಉತ್ಸವ ಉದ್ದೇಶಿಸಿ ಮಾತನಾಡಿದರುಈ ಸಂದರ್ಭದಲ್ಲಿ ತಹಶೀಲ್ದಾರರು ಹಾಗೂ ಜಯಂತಿ ಉತ್ಸವ ಸಮಿತಿ ಹುಕ್ಕೇರಿ ಅಧ್ಯಕ್ಷರು ಶ್ರೀ ಬಲರಾಮ್ ಕಟ್ಟಿಮನಿ . ಹಾಗೂ ಸಮಾಜ ಕಲ್ಯಾಣ ಇಲಾಖೆ ಹುಕ್ಕೇರಿ ಸಹಾಯಕ ನಿರ್ದೇಶಕರಾದ ಎಚ್ಎ ಮಾಹುತ ಶ್ರೀ ಟಿ ಆರ್ ಮಲ್ಲಾಡದ. ಜಯಂತ ಗೌಳಿ. ಎಸ್ .ಎಂ.ಅವಜಿ. ಎಂ ಎನ್ ಶಿರಹಟ್ಟಿ. ಶಂಭುಲಿಂಗ ಕಣೆ. ವಿಜಯಮಹಾಂತೇಶ ಹೂಗಾರ. ಪ್ರಕಾಶ ಎಸ್ ಕಟ್ಟಿಮನಿ . ಕರಿಪ್ಪಾ ಗುಡೆನವರ. ಉದಯ್ ಹುಕ್ಕೇರಿ. ಶಶಿಕಾಂತ ಹೊನ್ನಳ್ಳಿ ಕಾಡಪ್ಪ ಹೂಸಮನಿ, ಬಹುಸಾಬ ಪಾಂಡ್ರೆ ಹಾಗೂ ಎಲ್ಲ ದಲಿತ ಮುಖಂಡರು, ಯುವಕರು ಮುಂತಾದವರು ಉಪಸ್ಥಿತರಿದ್ದರು.ವರದಿ : ಸಂತೋಷ ಪಾಟೀಲ, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು