ವಿಷಯಕ್ಕೆ ಹೋಗಿ
ಬೆಳಗಾವಿ: ಇಲ್ಲಿನ ಆರ್ ಎಲ್ ಎಸ್ ಪಿಯು ಕಾಲೇಜಿನ ವಿಧ್ಯಾರ್ಥಿ ಪುನೀತ ಜೋ ಲೋಹಾರ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ಅಂಕ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ. ಬೆಳಗಾವಿ ತಾಲೂಕಿನ ದೇವಗಿರಿ ಗ್ರಾಮದ ನಿವಾಸಿಯಾದ ಗ್ರಾಮೀಣ ಪ್ರತಿಬೆ ಪುನೀತ ಜೋ ಲೋಹಾರ ಪ್ರತಿಷ್ಠಿತ ಆರ್ ಎಲ್ ಎಸ್ ಪಿಯು ಕಾಲೇಜಿನ ವಿಧ್ಯಾರ್ಥಿಯಾಗಿದ್ದು. ಪ್ರಸಕ್ತ ಸಾಲಿನ ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕುಮಾರ ಪುನೀತ ಲೋಹಾರ 600 ಕ್ಕೆ 536 ( ಶೇ.90% ) ಅಂಕ ಗಳಸಿ ಉತ್ತೀರ್ಣರಾಗಿದ್ದಾರೆ. ಅವರ ಪೋಷಕರು ಜೋಮಲಿಂಗ ಹಾಗೂ ಸರಿತಾ ಲೋಹಾರ ದಂಪತಿಯ ಸುಪುತ್ರರಾದ ಇವನ ಸಾಧನೆಗೆ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಮಗನ ಸಾಧನೆಗೆ ಪೋಷಕರು ಸಂಬಂಧಿಕರು ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿ, ಅಭಿನಂದನೆ ಸಲ್ಲಿಸಿದರು.ವರದಿ :- ಯುವರಾಜ್ ಕಾಂಬ್ಳೆ, ಬೆಳಗಾವಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು