ವಿಷಯಕ್ಕೆ ಹೋಗಿ
ರಾಯಭಾಗ ತಾಲೂಕು ದಂಡಾಧಿಕಾರಿಗಳು ಕಾರ್ಯಾಲಯದಲ್ಲಿ ಇಂದು ವಿಶ್ವಗುರು , ಜಗಜ್ಯೋತಿ ಬಸವಣ್ಣ ರವರ 891 ಜಯಂತ್ಯೋತ್ಸವನ್ನು ಹಾಗೂ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಇವರ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಶಿರಸ್ತೆದಾರರಾದ ಡಬ್ಬಗೋಳ, ಕಂದಾಯ ನಿರೀಕ್ಷಕರಾದ ಸೋಮಶೇಖರ್ ಜೋರೆ, ರೆಕಾರ್ಡ ಸಿರಸ್ತೆದಾರರಾದ ಐ ಕೆ ಹಿರೇಮಠ, ಆಹಾರ ನಿರೀಕ್ಷಕರಾದ ಬಾಗೇವಾಡಿ, ವಿ ಎನ್ ಸೇಬಣ್ಣವರ್, ಅಗ್ನಿಶಾಮಕ ಸಿಬ್ಬಂದಿ ವರ್ಗ, ಅಲ್ತಾಫ್, ರಾಜು ಉಪಸ್ಥಿತರಿದ್ದರು. ವರದಿ : ರಮೇಶ ಕಾಂಬಳೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು