ವಿಷಯಕ್ಕೆ ಹೋಗಿ
ಕರ್ನಾಟಕ ಯುವ ರಕ್ಷಣಾ ವೇದಿಕೆ ಬೆಳಗಾವಿ ನಗರ ಘಟಕ ಅಧ್ಯಕ್ಷರು ಮಾಡುವ ನಮಸ್ಕಾರಗಳು. 🙏🏻🙏🏻 ಎಲ್ಲಾ ಮಾಧ್ಯಮ ವರದಿಗಾರರಿಗೆ ವಿಷಯ ತಿಳಿಸುವುದೇನೆಂದರೆ ಅಶೋಕ್ ಟೋಲ್ ಪ್ಲಾಜಾ ಹಿರೇಬಾಗೇವಾಡಿ ಇವರ ವಿರುದ್ಧ ಮನವಿ ನೀಡುವ ಕುರಿತು, ಸೋಮವಾರ ದಿನ ಮುಂಜಾನೆ 10 ಗಂಟೆಗೆ ಚೆನ್ನಮ್ಮ ವ್ರತದಿಂದ ಜಿಲ್ಲಾಧಿಕಾರಿ ಕಚೇರಿ ಅವರಿಗೆ ಮೆರವಣಿಗೆ ಇದ್ದು ಆದಕಾರಣ ತಾವು ಬಂದು ನ್ಯೂಸ್ ಅನ್ನು ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಸುಮಾರು ಎರಡು ನೂರು ಪದಾಧಿಕಾರಿಗಳು ಸೇರುತ್ತಾರೆ ಮತ್ತು ವಿವಿಧ ಜಿಲ್ಲೆ ವಿವಿಧ ತಾಲೂಕುಗಳಿಂದ ಜನ ಕೂಡ ಆಗಮಿಸುತ್ತಿದ್ದಾರೆ ತಾವು ಬಂದು ಈ ಮೂಲಕ ವರದಿ ಮಾಡಿ [ನ್ಯೂಸ್ ಮಾಡಿ] ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ ಬೆಳಗಾವಿ ನಗರ ಘಟಕ ಅಧ್ಯಕ್ಷರು ಮಾಡುವ ನಮಸ್ಕಾರಗಳು...💛❤️ ಆಡಿವೇಪ್ಪಾ, ಬ ಪಾಟೀಲ್, ಬೆಳಗಾವಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು