ವಿಷಯಕ್ಕೆ ಹೋಗಿ
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ರಾಯಬಾಗ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಯಬಾಗ್ ಮತಕ್ಷೇತ್ರದ ನೆರೆದಿದ್ದ ಜನರ ಕುಂದು ಕೊರತೆಗಳನ್ನು ಆಲಿಸಿ ಹಾಗೂ ಸಮಸ್ಯೆಗಳನ್ನು ಮನವಿಗಳ ಮುಖಾಂತರ ಸ್ವೀಕರಿಸಿ ಸ್ಪಂದಿಸಿದರು ಮತ್ತು ಸಮಸ್ಯೆಗಳನ್ನು ಪರಿಹರಿಸುವೆ ಎಂದು ಭರವಸೆಯನ್ನು ನೀಡಿದರು.ಈ ಸಂದರ್ಭದಲ್ಲಿ ಮಹಾವೀರ್ ಮೋಹಿತೆ. ಅರ್ಜುನ್ ನಾಯಕವಾಡಿ. ಅಮಿತ್ ಘಾಟಿಗೆ. ಸತ್ತಾರ್ ಮುಲ್ಲಾ. ಇನ್ನೂಸ ಅತ್ತಾರ್. ಕಿರಣ್ ಕಾಂಬಳೆ. ದಿಲೀಪ್ ಪಾಯನ್ನವರ್. ಸದಾಶಿವ ದೇಶಿಂಗೆ. ಮುಂತಾದವರು ಉಪಸ್ಥಿತರಿದ್ದರು.ವರದಿ :- ರಮೇಶ್ ಕಾಂಬಳೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು