ವಿಷಯಕ್ಕೆ ಹೋಗಿ
ರಾಯಬಾಗ್ ತಾಲೂಕಿನ ಜಲಾಲಪುರ್ ಗ್ರಾಮದ ದೇಶಕ್ಕಾಗಿ ಪ್ರಾಣ ತ್ಯಜಿಸಿದ ಹುತಾತ್ಮ ವೀರಯೋಧ ರಾಜು ಸಿದ್ದಪ್ಪ ಕಾಂಬಳೆ ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪಟ್ಟಣಕೋಟದಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾಗಿ ಇವತ್ತಿಗೆ 17 ವರ್ಷ ಕಳೆದವು. ಸಮಸ್ತ ಜಲಾಲ್ಪೂರ್ ಗ್ರಾಮದ ನಾಗರಿಕರೂ ರಾಜು ಸಿದ್ದಪ್ಪ ಕಾಂಬಳೆ ಇವರ ಪುತ್ತಳಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಮೌಲಾನ ನದಾಫ್. ಗ್ರಾ ಪಂ ಸದಸ್ಯರಾದ ಸಂಜು ಜಾದವ್. ಶ್ರೀಮತಿ ಮಲ್ಲವಾ ಸಿದ್ದಪ್ಪ ಕಾಂಬಳೆ ಗ್ರಾಫಂ ಸದಸ್ಯರು. ಮಾಜಿ ಸೈನಿಕರಾದ ಕೇದಾರಿ ನಾಯಕ್ ಗ್ರಾಮದ ಯುವ ಮುಖಂಡರಾದ ಸದಾಶಿವು ಜಗದಾಳೆ ಬಸವೇಶ್ವರ ಪಿಕೆಪಿಎಸ್ ಸೊಸೈಟಿ ಅಧ್ಯಕ್ಷರಾದ ಬಸವರಾಜ್ ಅವನವರ್ ಧೂಳಗೌಡ ಚೌಹಾನ್ ಸಂದೀಪ ಕುರ್ಣೆ ಮಂತರೇಶ್ ಕಾಂಬಳೆ ಹಾಗೂ ವೀರ ಯೋಧ ರಾಜು ಕಾಂಬ್ಳೆ ಗೆಳೆಯರ ಬಳಗದವರು ಉಪಸ್ಥಿತರಿದ್ದರು.ವರದಿ :- ರಮೇಶ ಕಾಂಬಳೆ, ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು