ವಿಷಯಕ್ಕೆ ಹೋಗಿ
ಸುಮಾರು ವರ್ಷಗಳಿಂದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಅನಧಿಕೃತ ಕ್ಲೀನಿಕ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಗ್ರಾಮದ ಸಾಮಾಜಿಕ ಹೋರಾಟಗಾರ ವಿನಾಯಕ ಮುಂಡೆ ಅವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು . ದೂರು ಸಲ್ಲಿಸಿದ ನಂತರ ದಿನಾಂಕ 27-06-2024 ರಂದು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಕಲಿ ವೈದ್ಯನ ಮೇಲೆ ದಾಳಿ ಮಾಡಿದ್ದಾರೆ.ಈ ಸಂಧರ್ಭದಲ್ಲಿ ದಕ್ಷ ಅಧಿಕಾರಿಗಳಾದ ಚಿಕ್ಕೋಡಿಯ ತಹಶೀಲ್ದಾರ್ ಸಿ ಎಸ್ ಕುಲಕರ್ಣಿ , ಪಿ ಎಸ ಐ ಬಸಗೌಡ ನೆರ್ಲಿ. ಜಿಲ್ಲಾ ಆರೋಗ್ಯ ಅಧಿಕಾರಿಗಳು , ಹಾಗೂ ತಾಲೂಕ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದಾರೆ .ಈ ಉತ್ತಮ ಕಾರ್ಯಕ್ಕೆ ಕರೋಶಿ ಗ್ರಾಮದ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ. ವರದಿ :- ರಮೇಶ ಕಾಂಬಳೆ
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು