ವಿಷಯಕ್ಕೆ ಹೋಗಿ
.ಚಿಕ್ಕೋಡಿ ಉಪ ವಿಭಾಗಕ್ಕೆ, ಪುನ:ಹ ಉಪವಿಭಾಗೀಯ ದಂಡಾಧಿಕಾರಿ ( A C ) ಗಳಾಗಿ ಆಗಮಿಸಿರುವ ಸುಭಾಷ ಸಂಪಗಾವಿ ಸಾಹೇಬರಿಗೆ, ಶರಣರ ಭಾವಚಿತ್ರ ನೀಡುವ ಮೂಲಕ, ಯಡೂರ ಗ್ರಾಮದ ಸಾಮಾಜಿಕ ಕಳಕಳಿಯ ಚಿಂತಕರು ಆದ ಬಸವರಾಜ ಹುನ್ನೂರ ಇವರು ಸ್ವಾಗತಿಸಿ ಶುಭ ಕೋರಿದರು . ಈ ಸಂಧರ್ಭದಲ್ಲಿ ಚಂದ್ರಕಾಂತ ಹುಕ್ಕೇರಿ, ಬಸವರಾಜ ಮಾನೆ, ವಿಜಯ ಕುಂಬಾರ, ಮುಕುಂದ ಜಾಧವ, ಓಂಕಾರ ಕಾಂಬಳೆ, ಮತ್ತು ಮಹೇಶ ಅಪ್ಪಾಜಿಗೋಳ ಉಪಸ್ಥಿತರಿದ್ದರು..ವರದಿ - ರಮೇಶ ಕಾಂಬಳೆ ಚಿಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು