ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನೂತನ ಚಿಕ್ಕೋಡಿ ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ವೆಲ್ಫೇರ್ ಅಸೋಸಿಯೇಷನ್ ಕಛೇರಿಯನ್ನು ಚಿಕ್ಕೋಡಿ - ಸದಲಗಾ ಮತಕ್ಷೇತ್ರದ ಶಾಸಕರಾದ್ ಗಣೇಶ್ ಹುಕ್ಕೇರಿ ಯವರು ಉದ್ಘಾಟಿಸಿದರು.ನಂತರ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಗಣೇಶ್ ಹುಕ್ಕೇರಿಯವರು ಚಿಕ್ಕೋಡಿಯಲ್ಲಿ ಅತೀ ಶೀಘ್ರದಲ್ಲಿ ESI ಕಾರ್ಮಿಕರ ಆಸ್ಪತ್ರೆ ಹಾಗೂ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲಾಗುವದು ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದ್ಯಸರಾದ ರಾಮಾ ಮಾನೆ. ಇರ್ಫಾನ್ ಬೇಪಾರಿ. ಗುಲಾಬ್ ಹುಸೇನ್ ಬಾಗವಾನ್. ಅನೀಲ್ ಮಾನೆ. ಫಿರೋಜ್ ಕಲವಂತ. ಫಿರೋಜ್ ಬಡಗವೇ. ಸುನೀಲ್ ಕಟ್ಟಿಮನಿ. ಅಸೋಸಿಯೇಷನ್ ಅಧ್ಯಕ್ಷರಾದ್ ಮುಬಾರಕ್ ನಾಯಕವಾಡಿ. ಉಪಾಧ್ಯಕ್ಷರಾದ್ ಬಾಬು ಸನದಿ. ಕಾರ್ಯದರ್ಶಿಯಾದ ಶಬ್ಬೀರ್ ಶೇಕ್ ಬಡೇ. ಇರ್ಫಾನ್ ಮಹಾಬರ್. ಜಾಮ್ಮೆರ್ ಪಿರಝಾದೆ. ಲಿಖ್ಯಾತ್ ಸಯ್ಯದ್ ಸದ್ಯಸರು ಕಾರ್ಮಿಕರು ಉಪಸ್ಥಿತರಿದ್ದರು.ವರದಿ : ರಮೇಶ ಕಾಂಬಳೆ,ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು