ವಿಷಯಕ್ಕೆ ಹೋಗಿ
ಹುಕ್ಕೇರಿ ಮತ ಕ್ಷೇತ್ರದ ಶಾಸಕರಾದ ನಿಖಿಲ್ ಉಮೇಶ್ ಕತ್ತಿ ಗಣ ಅಧ್ಯಕ್ಷತೆಯ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆಯನ್ನು ಹಮ್ಮಿಕೊಳ್ಳಲಾಯಿತು.ಸಭೆಯಲ್ಲಿ ತಾಲೂಕಿನಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಒಟ್ಟಾಗಿ ಕರಿಸಿ ಈ ಸಭೆಯನ್ನು ನಡೆಸಲಾಗಿತ್ತು ತಾಲೂಕಿನ ಪಶು ವೈದ್ಯಾಧಿಕಾರಿಯಾದ ಕದಂ ಸರ್ ಅವರು ಜಾನುವಾರಗಳಿಗೆ ತಗಲೂರುಗಳ ನಿರ್ವಹನ ಕ್ರಮವಾಗಿ ತಾಲೂಕಿನಲ್ಲಿ ಗೋ ಶಾಲೆಗಳನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದರು RWS ಉಪ ವಿಭಾಗ ಹುಕ್ಕೆರಿ ತಾಲೂಕಿನ ಎಲ್ಲಾ ಪಂಜಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ ಎಲ್ಲಿ ಬರುವ ಎಲ್ಲ ಗ್ರಾಮಗಳ ಕುಡಿಯುವ ನೀರಿನ ಗುಣಮಟ್ಟ ವನ್ನು ಪರಿಕ್ಷಿಸಲು RWS Aee ಯವರು ತಿಳಿಸಿದರು ಇದೇ ರೀತಿ ತೋಟಗಾರಿಕೆಯ ಮುಖ್ಯ ಅಧಿಕಾರಿಗಳು ಮರಗಳ ಬೆಳವಣಿಗೆ ಕುರಿತು ವಿವರವಾಗಿ ತಿಳಿಸಿದರು ಇದೇ ರೀತಿಯಾಗಿ ಹುಕ್ಕೇರಿ ಮತಕ್ಷೇತ್ರದ ಶಾಸಕರಾದ ನಿಖಿಲನ ಕತ್ತಿ ಅವರು ಎಲ್ಲಾ ಅಧಿಕಾರಿಗಳಿಗೆ ತಮ್ಮ ಕೆಲಸಗಳನ್ನು ಅತಿ ಸರಳವಾಗಿ ಮಾಡಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಅವರಿಗೆ ತಿಳಿ ಹೇಳಿದರು ಈ ಸಂದರ್ಭದಲ್ಲಿ ಹುಕ್ಕೇರಿ ಮತಕ್ಷೇತ್ರದ ಶಾಸಕರಾದ ನಿಖಿಲನ ಕತ್ತಿ .... ತಾಲೂಕ್ ಪಂಚಾಯತಿಯ ಕಾರ್ಯನಿರ್ವಾಹಕರಾದ ಪ್ರವೀಣ್ ಕಟ್ಟಿ ..... ಪಶು ವೈದ್ಯಾಧಿಕಾರಿಯಾದ ಕದಂ ಸರ್ .....ಶಿಶು ಅಭಿವೃದ್ಧಿ ಅಧಿಕಾರಿಗಳಾದ ಹೊಳೆಪ್ಪ ಎಮ್ ಎಚ್..... ಹುಕ್ಕೇರಿ ತಾಲೂಕ ದಂಡಾಧಿಕಾರಿಗಳಾದ ಮಂಜುಳಾ ನಾಯಕ್ ....ಮತ್ತು ಉಳಿದ ಹಲವಾರು ಇಲಾಖೆಯ ಅಧಿಕಾರಿಗಳು ಕೆಡಿಪಿಯ ಸದಸ್ಯರುಗಳು ಮತ್ತು ಮುಖ್ಯ ಊರಿನ ಗಣ್ಯ ಮಾಣ್ಯರು ಬಾಗವಹಿಸಿದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು