ವಿಷಯಕ್ಕೆ ಹೋಗಿ
ರಾಯಬಾಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ *ಅಧ್ಯಕ್ಷರಾಗಿ ಶೀಮತಿ ಬೀಬಿಜಾನ ಮೌಲಾ ಚಿಂಚಲಿ, ಉಪಾಧ್ಯಕ್ಷರಾಗಿ ರಾಮಪ್ಪಾ ಶಂಕರ ಬಿಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಮತಿ ಸವಿತಾ ಸಂಜು ದಳವಾಯಿ.ಶೀಮತಿ ಮಹಾದೇವಿ ಅಣ್ಣಪ್ಪ ಘಸ್ತಿ.,ಶ್ರೀಮತಿ ಮೀನಾಕ್ಷಿ ರಾಮಚಂದ್ರ ಹಟ್ಟಿ.ಶ್ರೀಮತಿ ವಿದ್ಯಾ ಬುಜಬಲಿ ಯಳಗೂಡ.ಶ್ರೀ ಮಲಗೌಡ ಪರಗೌಡ ಪಾಟೀಲ.ಕಲ್ಲಪ್ಪಾ ರಾಮಪ್ಪಾ ಗಾಣಿಗೇರ.ಶೀ ರಾಜಗೌಡ ರಾಮಗೌಡ ಗುಡೋಡಗಿ ಹಾಗೂ ರಾಯಬಾಗ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಬಸವರಾಜಪ್ಪಾ ಆರ್ ಆಗಮಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದ್ದರು ಗ್ರಾಮ ಪಂಚಾಯಿತಿಯ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಕೆಪಿಸಿಸಿ ಕಿಸಾನ್ ಘಟಕ ರಾಜ್ಯ ಉಪಾಧ್ಯಕ್ಷರಾದ ಶ್ರೀ ದಸ್ತಗೀರ ರಾಜಿಸಾಬ ಕಾಗವಾಡೆ ಹಾಗೂ ಶ್ರೀ ಅಖೀಲ ಹುಕ್ಕೇರಿಕರ ಚಿಕ್ಕೋಡಿ ಜಿಲ್ಲಾ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಪಸಂಖ್ಯಾತರ ಘಟಕ, ಗುರುಹಿರಿಯರು ಗ್ರಾಮಸ್ತರು ಉಪಸ್ಥಿತರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು