ವಿಷಯಕ್ಕೆ ಹೋಗಿ
ಕುಡಚಿ ಮತಕ್ಷೇತ್ರದ ನಿಲಜಿ ಗ್ರಾಮದ 2021-22 ನೇ ಸಾಲಿನ ಎಸ್ ಸಿ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ವಸತಿ ಯೋಜನೆಯ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಇವರಿಂದನಿಲಜಿ ಗ್ರಾಮದ ಹನ್ನೊಂದು ಫಲಾನುಭವಿಗಳಿಗೆ ಮನೆಗಳ ಮಂಜೂರಾತಿ ಶಾಸಕರ ಕಾರ್ಯಾಲಯದಲಿ ಹಕ್ಕು ಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ನಿಲಜಿ ಗ್ರಾಮ ಪಂಚಾಯಿತಿಯ ಪಿಡಿಓ ಶಿವಾನಂದ ಸನಾಳ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲೆಮಾರಿಯಾದ ಅಭಿವೃದ್ಧಿ ನಿಗಮ ನಾಮನಿರ್ದೇಶಕಾರದ ಮಹೇಂದ್ರ ಗಾಣಿಗೇರ ಫಲಾನುಭವಿಗಳಾದ ಸತ್ಯವ ತುಳಸಿಗೇರಿ, ಲಕ್ಷ್ಮಿ ಮಾಳಗೆನ್ನವರ, ಭೀಮಪ್ಪ ಅಕ್ಕೆನವರ , ತಾಯವ್ವ ಮಾಳಗೆನ್ನವರ, ಮುತ್ತವ್ವ ತುಳಸಿಗೇರಿ, ಅಕ್ಕವ್ವ ಗಾಣಿಗೇರ, ಮುತ್ತವ್ವ ಅನಂತರಾವ ತುಳಸಿಗೇರಿ, ಶೈಲಾ ತುಳಸಿಗೇರಿ, ಗಂಗವ್ವ ಅಕ್ಕೆನವರ ಕಮಲವ್ವ ತುಳಸಿಗೇರಿ ,ತಾಯವ್ವ ಹುಲ್ಲೇನವರ, ಇವರಿಗೆ ವಿತರಿಸಿದರು ಇದೇ ಸಮಯದಲ್ಲಿ ಕುಡಚಿಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಪ್ರದೀಪ ಹಾಲ್ಗುಣಿ, ಗ್ರಾಮದ ಗಣ್ಯರಾದ ಸಂತೋಷ್ ಮೋರೆ, ಅಜಿತ್ ಹೆಸರ , ಶ್ರೀಮಂತ ಮಾಳಗೆನ್ನವರ, ಮಹಾವೀರ ಕಾಂಬಳೆ , ಈರಪ್ಪ ಕಾಂಬಳೆ ,ಬಸಗೌಡ ಪಾಟೀಲ, ರಮೇಶ ಮಗದುಮ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.ವರದಿ : ರಮೇಶ ಕಾಂಬಳೆ,ರಾಯಬಾಗ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು