ವಿಷಯಕ್ಕೆ ಹೋಗಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಯಬಾಗ್ ತಾಲೂಕಿನ ಬೆಕ್ಕೇರಿ ಗ್ರಾಮ ಶಾಖೆಯ ನಾಮಫಲಕ ಹಾಗೂ ಶಾಖೆಯ ಉದ್ಘಾಟನೆ ಅತಿ ಅದ್ದೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಛಲವಾದಿ ಗುರುಪಿಠ ನೀಲಜಿ ಮಹಾದೇವ ಮಹಾರಾಜರು.ದಿವ್ಯ ಸಾನಿಧ್ಯವನ್ನು ಅಲಂಕರಿಸಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಿರಿ ಎಂದು ನುಡಿ ನಮನಗಳನ್ನು ಅರ್ಪಿಸಿದರು.ಚಿಕ್ಕೋಡಿ ಜಿಲ್ಲಾ ಸಂಚಾಲಕರಾದ ಮುತ್ತಣ್ಣ ರಾಯಣ್ಣವರ ರವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದದ ನಾಮಫಲಕವನ್ನು ಉದ್ಘಾಟಿಸಿದರು.ರಾಜ್ಯ ಸಮಿತಿ ಸದಸ್ಯರಾದ ರಾಘವೇಂದ್ರ ಸಿಂಪಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಉದಯ ಮಾಳಗೆ.ಜಿಲ್ಲಾ ಸಂಘಟನಾ ಸಂಚಾಲಕರಾದ ಸಚಿನ್ ಘಟ್ಟಿ.ಶಿವು ಮದಾಳೆ.ಚಿಕ್ಕೋಡಿ ತಾಲೂಕಿನ ಸಂಚಾಲಕರು ಚಿಕ್ಕೋಡಿ ಜಿಲ್ಲಾ ಸಂಘಟನಾ ಸಂಚಾಲಕ ಕಪಿಲ್ ಘಟಕಾಂಬಳೆ.ಸುಕುಮಾರ್ ಕಾಂಬಳೆ.ರಾಯಬಾಗ ತಾಲೂಕಿನ ಸಂಚಾಲಕರಾದ ರಮೇಶ್ ಕಾಂಬಳೆ.ಅಥಣಿ ತಾಲೂಕಿನ ಸಂಚಾಲಕರಾದ ಸಾಗರ್ ಕಾಂಬಳೆ. ಮಾಯಪ್ಪ ಮಾಂಗ್.ನರೇಂದ್ರ ಕಾಂಬಳೆ.ಕಾನೂನು ಸಲಹೆಗಾರರು.ಲಕ್ಷಣ ಕಾಂಬಳೆ.ಕುಮಾರ್ ದೇವರುಷಿ.ಮಂಜುನಾಥ್ ಶಿಂಗೆಗ್ರಾಮ ಸಂಚಾಲಕರನ್ನಾಗಿ ಶಿವರಾಜ ಕಾಂಬಳೆ. ಗ್ರಾಮ ಸಂಘಟನಾ ಸಂಚಾಲಕರಾಗಿ.ಸದಾಶಿವ ಕಾಂಬಳೆ.ಅವರನ್ನು ಆಯ್ಕೆ.ಮಾಡಲಾಯಿತು.ಈ ಕಾರ್ಯಕ್ರಮದಲ್ಲಿಬೇಕ್ಕೇರಿ ಗ್ರಾಮದ ನೂರಾರು ಕಾರ್ಯಕರ್ತರು.ಮಹಿಳೆಯರುಉಪಸ್ಥಿತರಿದ್ದರು.ವರದಿ: ರಮೇಶ ಕಾಂಬಳೆ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು