ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ಸಾರ್ವಜನಿಕರ ಗೋಳು ಮಾಡಲಗಿ ಯಿಂದ ಕಬ್ಬೂರ ಹಿರೆಹಳ್ಳದ ವರಗಿನ ಸಂಬಂದಪಟ್ಟ ಸಾರ್ವಜನಿಕ ಆಸ್ಥಿಗಳ ಮದ್ಯದಲ್ಲಿನ ಒಂದು ಹಳ್ಳ ಇದ್ದು ಸುಮಾರು ವರ್ಷಗಳ ಹಿಂದಿನ ಕಾಲ ದಿಂದ ಹರಿದ್ದು ಬಂದ ಹಳ್ಳ ಮಳಿಗಾಲ ಶುರು ಆದರೆ ಸಾಕು ಸತತವಾಗಿ ನಾಲ್ಕರಿಂದ ಐದು ತಿಂಗಳವರಗಿನ ಹರಿಯುತ್ತಿರುವ ಹಳ್ಳ ಇಲ್ಲಿಯ ಸಾರ್ವಜನಿಕರು ಹಳ್ಳ ಹರಿಯುವ ದಾರಿಯನ್ನು ಕಾಯುತ್ತಿರುವ ಸಂದರ್ಭದಲ್ಲಿ ಇಲ್ಲಿಯ ಸಾರ್ವಜನಿಕರ ಮುಖ್ಯ ಉದೇಶ ಎನೆಂದರೆ ಹರಿಯುತ್ತಿರುವ ಹಳ್ಳದ ನೀರಿ ನಿಂದ ಸುಮಾರು ಬಾಂವಿ ಬೋರಗಳಿಗೆ ನೀರು ಹೆಚ್ಚಾಗುವುದ ರಿಂದ ಸಾರ್ವಜನಿಕರಿಗೆ ಎರೆಡು ಬೇಳೆ ಬೆಳೆಯು ಭರವಸೆ ಇತ್ತು ಆದರೆ ಮಾಡಲಗಿ ಕೆರೆ ಯಿಂದ ಕಬ್ಬೂರ ಪಟ್ಟಣದ ಹೀರೆ ಹಳ್ಳದ ವರಗೆ ಹರಿದು ಬರುವ ನೀರಿ ನಿಂದ ಸಾವಿರಾರು ಕುಟುಂಬಗಳು ಜಿವಿಸಲ್ಲಿಕೆ ಸಾದ್ಯವಾಗುತ್ತಿತು ಆದರೆ ಮಳಿಗಾಲ ಆದರೆ ಸಾಕು ಮಾಡಲಗಿ ಕೆರೆ ಯಿಂದ ಒಂದು ತೋಟ್ಟು ನೀರು ಹರಿದು ಬರುವ ಸಾದ್ಯತ್ತೆ ಇಲ್ಲಾ ಎಕೆಂದರೆ ಅಲ್ಲಲಿ ಸಾರ್ವಜನಿಕರು ತಮ್ಮ ತಮ್ಮ ಜಮಿನಲ್ಲಿ ಹಳ್ಳದ ಬದಿವರಗೆ ಒತ್ತುವರಿ ಮಾಡುತ್ತಾ ಬಂದಿರುತ್ತಾರೆ ಆದ ಕಾರಣ ತಾಲ್ಲೂಕಾ ದಂಢಾಧೀಕಾರಿಗಳಿಗೆ ಮತ್ತು ಉಪವಿಭಾಗ ದಂಢಾಧೀಕಾರಿಗಳಿಗೆ ಮನವಿ ಸಲ್ಲಿಸಿದ್ದರು ಕೂಡಾ ಅವರ ಮಾತು ಮಿರಿ ಭೂ ಸ್ವಾಧಿನ ಅಧೀಕಾರಿಗಳು ಸರ್ವೆ ಇಲಾಖೆಯ ಅಧೀಕಾರಿಗಳನ್ನು ಸರ್ವೆ ಮಾಡಲು ದಿನಾಂಕ 21/02/2025 ರಂದು ಮಾಡಲಗಿ ಕೆರೆ ಯಿಂದ ಕಬ್ಬೂರ ಪಟ್ಟಣದ ಹಿರಿಹಳ್ಳದ ವರಗೆ ಸರ್ವೆ ಮಾಡುವುದು ಬಿಟ್ಟು ಮಾಡಲಗಿ ಮತ್ತು ಕಬ್ಬೂರ ಮದ್ಯ ಭಾಗದಲ್ಲಿರುವ ಸರ್ವೆ ನಂ 510. 515.526.527.ಈ ಸರ್ವೆ ನಂಬರಗಳನ್ನು ಟಾರ್ಗೆಟ್ ಮಾಡಿ ನಮ್ಮ ಮೇಲೆ ದ್ವೆಶಾರೋಪ ಸಾದಿಸುತ್ತಾ ಬಂದಿರುವುದ ರಿಂದ ಅದಕ್ಕೆ ನಮ್ಮ ಮಾಡಲಗಿ ಕೆರೆ ಯಿಂದ ಕಬ್ಬೂರ ಪಟ್ಟಣದ ರೈತರೇಲ್ಲ ಸೇರಿ ಮಾನ್ಯ ನಾಗರಮೂನೋಳಿ ಹುಬ್ಬಳಿ ವ್ಯಾಪ್ತಿಗೆ ಬರುವ ಉಪತಹಶೀಲ್ದಾರ ಮಂಜುನಾಥ ಮೇತ್ರಿ ಇವರಿಗೆ ಸಾರ್ವಜನಿಕರೆಲ್ಲರು ಸೇರಿ ಮನವಿಯನ್ನು ಸಲ್ಲಿಸಿದ್ದರು. ವರದಿ : ಕುಮಾರ್ ಐಹೊಳೆ,ಚಿಕ್ಕೋಡಿ.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು