ವಿಷಯಕ್ಕೆ ಹೋಗಿ
ಬೆಳಗಾವಿ : ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯತ ಕಾರ್ಯದರ್ಶಿ ಶ್ರೀ.ನಾಗಪ್ಪ ಕೊಡ್ಲಿ ಇವರ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಯಬಾಗ ತಾಲೂಕು ಅಧ್ಯಕ್ಷರಾದ ಉಮೇಶ ಭೂಪಾಲ ಪೋಳ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಯಬಾಗ ತಾಲೂಕು ಶಾಖೆಯ ರಾಜ್ಯ ಪರಿಷತ್ ಸದಸ್ಯರಾದ ಮಲ್ಲಿಕಜಾನ ಕೊರಬು, ಖಜಾಂಚಿ ಸಿದ್ದಲಿಂಗಪ್ಪ ನರಗಟ್ಟಿ, ಉಪಾಧ್ಯಕ್ಷ ಅಂಬರೀಷ್ ಕಾಂಬಳೆ, ನಿರ್ದೇಶಕರಾದ ಸುಭಾಷ್ ಮಾನೆ, ಬೀರಪ್ಪ ಮುತ್ತೂರ, ಕಲ್ಪನಾ ಕಾಂಬಳೆ, ಆರ್.ಡಿ.ಪಿ.ಆರ್.ಸಂಘದ ಅಧ್ಯಕ್ಷರಾದ ಭಗವಂತ ಮಸಾಲಜಿ, ಪಿಡಿಒ ಸಂಘದ ಅಧ್ಯಕ್ಷರಾದ ಶ್ರೀಕಾಂತ ಪಾಟೀಲ, ಶ್ರೀಶೈಲ ಪಾಟೀಲ, ಮಹಾದೇವ ಕುಂಬಾರ, ಮಂಜು ದಳವಾಯಿ, ಸಿದ್ರಾಮ ಕಾಂಬಳೆ, ನಿಂಗನಗೌಡ ಪಾಟೀಲ, ಸಮೀರ ಮುಜಾವರ, ಅಣ್ಣಪ್ಪ ಕುಪಾನಟ್ಟಿ, ವಿದ್ಯಾನಂದ ಬಾನೆ, ಸಂಗಪ್ಪ ನ್ಯಾಮಗೌಡ, ಶಿವಾನಂದ ಸನಾಳ, ಮಹಾದೇವ ಚೌಧರಿ, ನೂರಅಹಮ್ಮದ್ ಕುಡಚಿ, ರಾಮಣ್ಣ ಮಾದರ, ಆನಂದ ಕೊಟ್ಯಾಳ, ಸೌಜನ್ಯ ಪ್ರಭಾಕರ, ಮಂಜು ತಳವಾರ ಹಾಜರಿದ್ದರು.
ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು